ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಕಾನೂನು

ಕೃಷ್ಣ ಬಚಾವತ್ ಆಯೋಗದ ವರದಿ ಮತ್ತು ತೀರ್ಪು-2

- ಲೇಖಕರು / ವಿವಿಧ ಅನುವಾದಕರು -


ಅಂತರರಾಜ್ಯ ಜಲವಿವಾದ ಅಧಿನಿಯಮ 1956ರ 3ನೇ ಪ್ರಕರಣದ ಮೇರೆಗೆ ರಚನೆಯಾದ ನ್ಯಾಯ ಮಂಡಳಿಯು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳ ಮೂಲಕ ಹರಿಯುವ ಕೃಷ್ಣಾನದಿಯ ನೀರಿನ ಹಂಚಿಕೆ ಕುರಿತಂತೆ ಪ್ರಕರಣದ ಇತಿಹಾಸ, ನ್ಯಾಯಮಂಡಳಿಯ ತೀರ್ಮಾನ, ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ವ್ಯವಹರಣೆ, ರಾಜ್ಯಗಳ ದೂರು, ವಿವಾದಾಂಸಗಳು, ಈ ಪ್ರಕರಣದಿಂದ ಉದ್ಭವಿಸುವ ಪರಿಣಾಮ, ಲಭ್ಯವಿರುವ ನಿರಿನ ಹಂಚಿಕೆ ಮತ್ತು ಪಾಲು, ಕರ್ನಾಟಕದ ನೀರಾವರಿ ಯೋಜನೆಗಳು ಹಾಗೂ ಪ್ರಕರಣದಿಂದ ಅವುಗಳ ಮೇಲಾದ ಪರಿಣಾಮಗಳು, ನ್ಯಾಯ ಮಂಡಳಿಯ ತೀರ್ಮಾನದ ಅನುಷ್ಠಾನಕ್ಕಾಗಿ ನಡೆದ ಕಾರ್ಯವ್ಯವಸ್ಥೆ, ನ್ಯಾಯಮಂಡಳಿಯ ತೀರ್ಮಾನ - ಆದೇಶಗಳನ್ನು ಈ ಸಂಪುಟವು ಒಳಗೊಂಡಿದ್ದು ಇದೊಂದು ಆಕರ ಗ್ರಂಥವಾಗಿದೆ.
ಪುಸ್ತಕದ ಕೋಡ್ KBBP 0212
ಪ್ರಕಾರಗಳು ಕಾನೂನು
ಲೇಖಕರು ಲೇಖಕರು / ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 498

ಬಯಕೆ ಪಟ್ಟಿ