ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಆವಿಗೆ

- ಆರ್.ಪಿ.ಹೆಗಡೆ -


"ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಪುರಸ್ಕೃತರ ಮಾಲೆಯಡಿ ಪ್ರಕಟವಾಗಿರುವ (ಮೂಲ ಹಿಂದಿಯಲ್ಲಿ ವ್ಯಾಸ ಸಮ್ಮಾನ್ ಪ್ರಶಸ್ತಿ ಪಡೆದ ‘ಆವಾಂ’ ಕಾದಂಬರಿ) ಆರ್.ಪಿ.ಹೆಗಡೆಯವರ ಆವಿಗೆ ಕಾದಂಬರಿಯು ಓದಿದ ನಂತರ ಬಹುಕಾಲ ಕಾಡುವ, ಸಶಕ್ತ ವೈಚಾರಿಕ ಒಳನೋಟಗಳ ಮೂಲಕ ಕಾರ್ಖಾನೆಗಳ ಕಾರ್ಮಿಕರ, ವಿಶೇಷವಾಗಿ ಮಹಿಳಾ ಕಾರ್ಮಿಕರ ಹೋರಾಟದ ಸಾಮಾಜಿಕ, ರಾಜಕೀಯ ಹಿನ್ನೆಲೆ, ಕಾರ್ಮಿಕರ ಹಿತಕಾಯುವ ಟ್ರೇಡ್ ಯೂನಿಯನ್ನುಗಳ ಒಳಜಗಳ, ಒಗ್ಗಟ್ಟನ್ನು ಮುರಿದು ತಮ್ಮ ಬೇಳೆ ಬೇಯಿಸಿಕೊಳ್ಳುವ ಕುತಂತ್ರ ರಾಜಕಾರಣ, ಬಂಡವಾಳಶಾಹಿ ಕಂಪನಿಗಳ ಸ್ವಾರ್ಥ ಸಾಧನೆಯ ಅಧಮತನ, ಅಸಹಾಯಕ ಮಹಿಳೆಯರ ಮೇಲಿನ ಲೈಂಗಿಕ ಹಾಗು ಇನ್ನಿತರ ಬಗೆಯ ಶೋಷಣೆಗಳು ಮತ್ತು ಕಾರ್ಮಿಕ ಆಂದೋಲನಗಳ ಆತ್ಮವಿಮರ್ಶೆಯ ಅವಶ್ಯಕತೆಯನ್ನು ಕಾದಂಬರಿಯು ನಿರೂಪಿಸುತ್ತದೆ.
"
ಪುಸ್ತಕದ ಕೋಡ್ KBBP 0210
ಪ್ರಕಾರಗಳು ಕಾದಂಬರಿ
ಲೇಖಕರು ಆರ್.ಪಿ.ಹೆಗಡೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 400/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 200/-
ಪುಟಗಳು 640

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.