2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | 2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ : (ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಮಾತ್ರ) - ಹೆಚ್ಚಿನ ಮಾಹಿತಿಗೆ | ೨೦೨೦-೨೧ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು ೨೦೧೯ನೇ ಸಾಲಿನ ಪುಸ್ತಕ ಬಹುಮಾನಗಳ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಸಂಪುಟ-10 (ಪರಿಷ್ಕರಣೆ) 2016

- ವಿವಿಧ ಅನುವಾದಕರು -


ಈ ಸಂಪುಟವು ಡಾ.ಅಂಬೇಡ್ಕರರ ಜೀವನದ ಅತ್ಯಂತ ಮಹತ್ವದ ಅವಧಿಗೆ ಸಂಬಂಧಿಸಿದ್ದಾಗಿದೆ. ‘ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಸಾಯಲಾರೆ’ ಎಂದಿದ್ದ ಅವರು ತಮ್ಮ ಪರಿನಿರ್ವಾಣಕ್ಕೆ ಮೊದಲು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದರು. ಈ ಸಂಪುಟದಲ್ಲಿ ಸಿದ್ಧಾರ್ಥ ಗೌತಮ ಬುದ್ಧನಾದ ಬಗೆ, ಬುದ್ಧನ ವಿಷಾದ ಯೋಗ, ಬುದ್ಧನ ಉಪದೇಶ, ಅವನ ಉಪದೇಶಗಳಿಂದ ಪರಿವರ್ತನೆಯಾದವರ ವಿವರ, ಬುದ್ಧನ ಗೃಹಸ್ಥ ಜೀವನದ ವಿವರ, ಕೆಳವರ್ಗದವರ, ದೀನರ, ಸ್ತ್ರೀಯರ, ಪತಿತರ, ಅಪರಾಧಿಗಳ ಪರಿವರ್ತನೆ, ಬುದ್ಧನ ಧರ್ಮ ಬೋಧನೆ, ಧರ್ಮದ ಬಗೆಗಿನ ವಿವಿಧ ದೃಷ್ಟಿಕೋನ, ಧರ್ಮಾಧರ್ಮಗಳ ವಿವವೇಚನೆ, ಧರ್ಮ ಮತ್ತು ಧಮ್ಮ, ಭಿಕ್ಷುವನ್ನು ಕುರಿತು ಬುದ್ಧನ ಪರಿಕಲ್ಪನೆ, ಬುದ್ಧನ ವ್ಯಕ್ತಿತ್ವ, ಮಾನವೀಯತೆ, ಹಿರಿಮೆಯನ್ನು ಕುರಿತು ಚರ್ಚಿಸುತ್ತದೆ.
ಪುಸ್ತಕದ ಕೋಡ್ KBBP 0021
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 578

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ ಲಭ್ಯವಿಲ್ಲ