ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಅನ್ಯ

- ಡಾ.ಡಿ.ಎ.ಶಂಕರ್ -


"ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಪ್ರತಿ ವರ್ಷ ಅನುವಾದ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿದ ಗಣ್ಯರಿಗೆ ಗೌರವ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಕನ್ನಡದಿಂದ ಇತರ ಭಾಷೆಗಳಿಗೆ, ಇತರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುತ್ತಾ ಕನ್ನಡ ಸಾಹಿತ್ಯವನ್ನು ಶ್ರೀ ಮಂತ ಮಾಡಿರುವ ಅನುವಾದಕರಿಗೆ ಗೌರವ ಪ್ರಶಸ್ತಿ ನೀಡುವುದರ ಜೊತೆಗೆ ಅವರ ಒಂದು ಅನುವಾದ ಕೃತಿಯನ್ನು ಪ್ರಕಟಿಸಲಾಗುತ್ತದೆ. ಪ್ರಾಧಿಕಾರದ ಗೌರವ ಪ್ರಶಸ್ತಿ ಪಡೆದಿರುವ ಡಿ.ಎ. ಶಂಕರ್ ಅವರು ಸುಪ್ರಸಿದ್ಧ ಪ್ರೆಂಚ್ ಕಾದಂಬರಿಕಾರ ಆಲ್ಬರ್ಟ್ ಕಾಮ್ಯು ಅವರ ಔಟ್ ಸೈಡರ್ ಕೃತಿಯನ್ನು ಅನ್ಯ ಎಂಬುದಾಗಿ ಕನ್ನಡಕ್ಕೆ ಅನುವಾದಿಸಿದ್ದು ಅದನ್ನು ಈ ಯೋಜನೆಯಡಿ ಪ್ರಕಟಿಸಲಾಗಿದೆ.
"
ಪುಸ್ತಕದ ಕೋಡ್ KBBP 0209
ಪ್ರಕಾರಗಳು ಕಾದಂಬರಿ
ಲೇಖಕರು ಡಾ.ಡಿ.ಎ.ಶಂಕರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 80/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 64/-
ಪುಟಗಳು 127

ಬಯಕೆ ಪಟ್ಟಿ