ವಿಚಾರ ಸಾಹಿತ್ಯ

ಉರ್ದು ಸಾಹಿತ್ಯ

- ಡಿ.ಆರ್.ನಾಗರಾಜ್, ಅಜೀಜುಲ್ಲಾ ಬೇಗ್ -


"ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ೧೯೯೦ ರಲ್ಲಿ ಏರ್ಪಡಿಸಿದ್ದ ಉರ್ದು ಮತ್ತು ಕನ್ನಡ ಬರಹಗಾರರ ಕಮ್ಮಟದಲ್ಲಿ ಸಿದ್ಧಗೊಂಡಿದ್ದ ಬರಹಗಳ ಸಂಕಲನ ಈ ಉರ್ದು ಸಾಹಿತ್ಯ ಕೃತಿ. ೧೮ ಮತ್ತು ೧೯ ನೆಯ ಶತಮಾನದಲ್ಲಿ ಉರ್ದು ಸಾಹಿತ್ಯದಲ್ಲಿ ಬಂದ ಗಜಲ್, ಖಸೀದಾ ಮತ್ತು ಮರ್ಸಿಯಾ ಹಾಗೂ ಕಥಾ ಸಾಹಿತ್ಯದಲ್ಲಿನ ಪ್ರಾತಿನಿಧಿಕ ಕಾವ್ಯ ಮತ್ತು ಕತೆಗಳನ್ನಿಲ್ಲಿ ಕಾಣಬಹುದು."
ಪುಸ್ತಕದ ಕೋಡ್ KBBP 0202
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಡಿ.ಆರ್.ನಾಗರಾಜ್, ಅಜೀಜುಲ್ಲಾ ಬೇಗ್
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 250/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 200/-
ಪುಟಗಳು 506

ಬಯಕೆ ಪಟ್ಟಿ