ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಸಂಪುಟ-9 (ಪರಿಷ್ಕರಣೆ) 2016

- ವಿವಿಧ ಅನುವಾದಕರು -


ಈ ಸಂಪುಟವು ಕೈಗಾರಿಕಾ ಉದ್ಯಮಗಳಲ್ಲಿ ನಡೆದ ಕಾರ್ಮಿಕರ ಮುಷ್ಕರ, ಕಾರ್ಮಿಕರ ಕೂಲಿ, ಕಾರ್ಮಿಕರ ವೇತನ ಕುರಿತ ಕೋರ್ಟ್ ಆದೇಶಗಳ ಬಗ್ಗೆ, ದೆಹಲಿಯ ಮನೆ ಬಾಡಿಗೆ ನಿಯಂತ್ರಣ ಕುರಿತು, ಸರ್ಕಾರಿ ಮುದ್ರಣಾಲಯದಲ್ಲಿ ಮುಸ್ಲಿಮರ ನೇಮಕ, ಕೈಗಾರಿಕಾ ಕಾರ್ಮಿಕರಿಗೆ ಆರೋಗ್ಯ ವಿಮೆಯ ಬಗ್ಗೆ, ವೇತನ ವಿತರಣಾ ಕಾಯ್ದೆ, ಈಸ್ಟ್ ಇಂಡಿಯಾ ರೈಲ್ವೆಯ ವೇತನ ವಿತರಣಾ ಕಾಯ್ದೆಯ ಕಾರ್ಯವಿಧಾನ, ರೈಲ್ವೆ ಕಾರ್ಮಿಕ ಇಲಾಖೆಯಲ್ಲಿ ಮುಸ್ಲಿಂ, ದಲಿತ ವರ್ಗದವರ ನೇಮಕಾತಿ, ಕಾರ್ಖಾನೆಗಳ ಮಸೂದೆ, ಕಲ್ಲಿದ್ದಲು ಗಣಿಗಳಲ್ಲಿನ ದುರಂತಗಳು, ರೈಲ್ವೆ ಉದ್ಯೋಗ ವಿವಾದ, ಭಾರತೀಯ ವಾಣಿಜ್ಯ ಸಂಘಗಳ ಮಸೂದೆ ಹೀಗೆ ಹಲವಾರು ವಿಷಯಗಳ ಬಗ್ಗೆ ೧೪ ನೆಯ ಸೆಪ್ಟಂಬರ್ ೧೯೪೨ ರಿಂದ ೧೨ನೆಯ ಏಪ್ರಿಲ್ ೧೯೪೬ ರವರೆಗೆ ಸಂಸತ್ತಿನಲ್ಲಿ ನಡೆದ ಪ್ರಶ್ನೋತ್ತರಗಳ ೪೭೨ ಲೇಖನಗಳನ್ನು ಒಳಗೊಂಡಿದೆ.
ಪುಸ್ತಕದ ಕೋಡ್ KBBP 0020
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 50/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 612

ಬಯಕೆ ಪಟ್ಟಿ ಲಭ್ಯವಿಲ್ಲ