ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಜ್ಞಾನ

ಅರುವತ್ತರ ಅನಂತರದ ಆರೋಗ್ಯ

- ಡಾ.ಎಚ್.ಆರ್.ಮಣಿಕರ್ಣಿಕಾ -


"ವೃದ್ಧರು ಎದುರಿಸಬೇಕಾದ ಸಮಸ್ಯೆಗಳು ಅನೇಕ ಹಾಗೂ ಅವೆಲ್ಲವೂ ಸಂಕೀರ್ಣ. ಇಲ್ಲಿಯವರೆಗೂ ಸ್ವಂತ ಕಾಲಿನ ಮೇಲೆ ನಿಂತಿದ್ದು ಈಗ ದೈಹಿಕವಾಗಿ ಬಲಗುಂದಿ ಬೇರೆಯವರ ಆಶ್ರಯವನ್ನವಲಂಬಿಸಬೇಕಾಗಿರುವ ಅವರ ಸಮಸ್ಯೆಗಳು ದೈಹಿಕ, ಹಾಗೂ ಮಾನಸಿಕ ಆಯಾಮಗಳನ್ನು ಹೊಂದಿರುತ್ತವೆ. ಡಾ. ಮಣಿಕರ್ಣಿಕಾ ಅವರು ವೃದ್ಧರು ಎದುರಿಸಬೇಕಾಗಿ ಬರುವ ಕಾಯಿಲೆಗಳು ಮತ್ತು ದೈಹಿಕ ದೌರ್ಬಲ್ಯಗಳನ್ನು ಮತ್ತು ಮಾನಸಿಕ ತೊಂದರೆಗಳನ್ನು ವಿಸ್ತಾರವಾಗಿ ಚರ್ಚಿಸುತ್ತಾರೆ ಮತ್ತು ವೃದ್ಧರು ಅವುಗಳನ್ನು ಮೀರಿ ಆರೋಗ್ಯ ಹಾಗೂ ಮಾನಸಿಕ ಸ್ವಾಸ್ಥ್ಯಗಳನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗೆಗೆ ಮತ್ತು ಮಕ್ಕಳು ಅವರನ್ನು ನೋಡಿಕೊಳ್ಳಬೇಕಾದ ಬಗೆಗೆ ಸಲಹೆಯನ್ನು ನೀಡುತ್ತಾರೆ.
"
ಪುಸ್ತಕದ ಕೋಡ್ KBBP 0191
ಪ್ರಕಾರಗಳು ವಿಜ್ಞಾನ
ಲೇಖಕರು ಡಾ.ಎಚ್.ಆರ್.ಮಣಿಕರ್ಣಿಕಾ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 60/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 42/-
ಪುಟಗಳು 142

ಬಯಕೆ ಪಟ್ಟಿ ಲಭ್ಯವಿಲ್ಲ