ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಜ್ಞಾನ

ಮಹಿಳೆಯರ ಹದಿಹರೆಯದ ಸಮಸ್ಯೆಗಳು ಸವಾಲುಗಳು ಮತ್ತು ಪರಿಹಾರ

- ಡಾ.ಎಚ್.ಆರ್.ಮಣಿಕರ್ಣಿಕಾ -


"ಮಾನವೀಯ ಕಾಳಜಿಯಿರುವ ವೈದ್ಯೆ ಡಾ. ಮಣಿಕರ್ಣಿಕಾ ಅವರು ಸಾಮಾನ್ಯವಾಗಿರುವ ಆದರೆ ಮುಕ್ತವಾಗಿ ಚರ್ಚಿಸಲಾಗದ ಮಹಿಳೆಯರ ಹದಿಹರೆಯದ ಸಮಸ್ಯೆಗಳನ್ನು - ವಯಸ್ಸಿನ ಕಾರಣದಿಂದಾಗಿ ಮನಸ್ಸು ಎತ್ತೆಂದರತ್ತ ಹರಿಯುವುದು, ವಯಸ್ಸು ಸಾಲದ ಕಾರಣ ವಿವೇಕರಾಹಿತ್ಯ, ಆ ವಯಸ್ಸಿನಲ್ಲಿ ಅವರಲ್ಲಾಗುವ ಮಾನಸಿಕ ಮತ್ತು ದೈಹಿಕ ಬದಲಾವಣೆಗಳು, ಸಿಟ್ಟು, ಹಠಮಾರಿತನ, ಖಿನ್ನತೆ, ವ್ಯಕ್ತಿಪೂಜೆಯ ಪ್ರವೃತ್ತಿ, ದುಂದುವೆಚ್ಚ, ವಿನಾಶಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು, ಲೈಂಗಿಕತೆ, ಧೂಮಪಾನ ಮತ್ತು ಮದ್ಯಪಾನದಂತಹ ಚಟಗಳಿಗೆ ಬಲಿಯಾಗುವುದು ಇವನ್ನೆಲ್ಲಾ ಇಲ್ಲಿ ಕೂಲಂಕಷವಾಗಿ ಚರ್ಚಿಸಿದ್ದಾರೆ ಮತ್ತು ಅವುಗಳನ್ನು ಹೇಗೆ ವಿವೇಕಯುತವಾಗಿ ಪರಿಹರಿಸಬಹುದು ಎಂಬುದನ್ನೂ ಅವರಿಗೆ ಮತ್ತು ಪೋಷಕರಿಗೆ ತಿಳಿಸುತ್ತಾರೆ.
"
ಪುಸ್ತಕದ ಕೋಡ್ KBBP 0190
ಪ್ರಕಾರಗಳು ವಿಜ್ಞಾನ
ಲೇಖಕರು ಡಾ.ಎಚ್.ಆರ್.ಮಣಿಕರ್ಣಿಕಾ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 60/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 42/-
ಪುಟಗಳು 146

ಬಯಕೆ ಪಟ್ಟಿ ಲಭ್ಯವಿಲ್ಲ