ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ವಿಜ್ಞಾನ

ಇತಿಹಾಸದಲ್ಲಿ ವಿಜ್ಞಾನ ಸಂಪುಟ-4

ಸಮಾಜ ವಿಜ್ಞಾನ ಸಮಾರೋಪ

- ವಿವಿಧ ಅನುವಾದಕರು -


"ಅಂತಿಮ ಸಂಪುಟವಾದ ಇದರಲ್ಲಿ ನಾವು ವಿಜ್ಞಾನದ ಇತಿಹಾಸದಲ್ಲಿ ಸಮಾಜವಿಜ್ಞಾನಗಳು ಅರಳಿದ ಬಗೆ, ಅವುಗಳ ವ್ಯಾಪ್ತಿ, ಸಮಾಜ ವಿಜ್ಞಾನ ಮತ್ತು ಬಂಡವಾಳಶಾಹಿಯ ಉಗಮ ಮತ್ತು ಮಾಕ್ರ್ಸ್ವಾದ ಹಾಗೂ ಅದರ ಬೆಳವಣಿಗೆ, ಮೊದಲನೆಯ ಮಹಾಯುದ್ಧದ ನಂತರ ಸಮಾಜ ವಿಜ್ಞಾನಗಳ ಧೋರಣೆ ಮತ್ತು ಬೆಳವಣಿಗೆ, ಸಮಾಜವಾದೀ ಪ್ರಪಂಚದಲ್ಲಿ ಸಮಾಜವಿಜ್ಞಾನದ ಪಾತ್ರ ಇವುಗಳನ್ನು ಕುರಿತು ಲೇಖನಗಳು ಇವೆ. ಒಟ್ಟಿನಲ್ಲಿ ಬರ್ನಾಲ್ ಅವರು ಈ ಸಂಪುಟಗಳಲ್ಲಿ ವಿಜ್ಞಾನದ ಇತಿಹಾಸವನ್ನು ಅದ್ಭುತವಾದ ರೀತಿಯಲ್ಲಿ ನಮ್ಮ ಮುಂದೆ ಇಟ್ಟಿದ್ದಾರೆ.
"
ಪುಸ್ತಕದ ಕೋಡ್ KBBP 0189
ಪ್ರಕಾರಗಳು ವಿಜ್ಞಾನ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 125/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 63/-
ಪುಟಗಳು 321

ಬಯಕೆ ಪಟ್ಟಿ ಲಭ್ಯವಿಲ್ಲ