ಗಿರಿಜನ ಉಪಯೋಜನೆಯಡಿ (ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ) ಫೆಲೋಷಿಪ್ ಅರ್ಜಿ - ಹೆಚ್ಚಿನ ಮಾಹಿತಿಗೆ | ಕುವೆಂಪು ಜನ್ಮದಿನಾಚರಣೆ - ಹೆಚ್ಚಿನ ಮಾಹಿತಿಗೆ | ಕುವೆಂಪು ಸಾಹಿತ್ಯ ಸಂವಾದ ಸಮಾವೇಶ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ Android App - ಹೆಚ್ಚಿನ ಮಾಹಿತಿಗೆ | ಹಿಂದಿನ ಮೂರು ವರ್ಷದ ಅವಧಿಯಲ್ಲಿನ ಪ್ರಕಟಣೆಗಳ ಪುಸ್ತಕ ಸೂಚಿ... - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಎಲ್ಲ ಪ್ರಕಟಣೆಗಳ ಲೋಕಾರ್ಪಣೆ ಸಮಾರಂಭ - ಹೆಚ್ಚಿನ ಮಾಹಿತಿಗೆ | ೨೦೧೬ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ - ಹೆಚ್ಚಿನ ಮಾಹಿತಿಗೆ |

ವಿಜ್ಞಾನ

ಇತಿಹಾಸದಲ್ಲಿ ವಿಜ್ಞಾನ ಸಂಪುಟ-3

ಸಮಕಾಲೀನ ನೈಸರ್ಗಿಕ ವಿಜ್ಞಾನಗಳು

- ವಿವಿಧ ಅನುವಾದಕರು -


"ವಿಜ್ಞಾನ ಇತಿಹಾಸದ ಮೂರನೆಯ ಸಂಪುಟವಾದ ಇದರಲ್ಲಿ ಜೆ.ಡಿ. ಬರ್ನಾಲ್ ಅವರು ಇಪ್ಪತ್ತನೆಯ ಶತಮಾನದಲ್ಲಿ ಭೌತ ಹಾಗೂ ಜೀವವಿಜ್ಞಾನದ ಹೆಜ್ಜೆಗಳ ಇತಿಹಾಸವನ್ನು ನೀಡಿದ್ದಾರೆ. ಇದರಲ್ಲಿ ಎಲೆಕ್ಟ್ರಾನ್ ಮತ್ತು ಪರಮಾಣು, ಸೈದ್ಧಾಂತಿಕ ಭೌತವಿಜ್ಞಾನ, ಬೈಜಿಕ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಇಂಜಿನಿಯರಿಂಗ್, ರಾಸಾಯನಿಕಗಳ ಕೈಗಾರಿಕೆ, ಜೀವರಸಾಯನ ವಿಜ್ಞಾನ, ಅಣುವಿಜ್ಞಾನ, ಸೂಕ್ಷ್ಮಜೀವಿ ವಿಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲಿ ಜೀವರಸಾಯನ ವಿಜ್ಞಾನ, ಆನುವಂಶಿಕತೆ, ಜೀವಿ ಮತ್ತು ಪರಿಸರ ಇವೆಲ್ಲವನ್ನೂ ಸಾದ್ಯಂತವಾಗಿ ಬರ್ನಾಲ್ ಅವರು ವಿವರಿಸಿದ್ದಾರೆ.
"
ಪುಸ್ತಕದ ಕೋಡ್ KBBP 0188
ಪ್ರಕಾರಗಳು ವಿಜ್ಞಾನ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
Published 2012
ಬೆಲೆ 125/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 324

ಬಯಕೆ ಪಟ್ಟಿ