ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಜ್ಞಾನ

ಇತಿಹಾಸದಲ್ಲಿ ವಿಜ್ಞಾನ ಸಂಪುಟ-2

ವಿಜ್ಞಾನ ಮತ್ತು ಕೈಗಾರಿಕಾ ಕ್ರಾಂತಿ

- ವಿವಿಧ ಅನುವಾದಕರು -


"ಜೆ.ಡಿ. ಬರ್ನಾಲ್ ಅವರ ವಿಜ್ಞಾನದ ಇತಿಹಾಸದ ಕನ್ನಡ ಅನುವಾದದ ಮಾಲಿಕೆಯಲ್ಲಿ ಇದು ಎರಡನೆಯ ಪುಸ್ತಕ. ಇದರಲ್ಲಿ ಬರ್ನಾಲ್ ಅವರ ಬರಹದ ವ್ಯಾಪ್ತಿ ಜಲಯಾನ, ಖಗೋಳವಿಜ್ಞಾನ, ಸೌರವ್ಯೂಹದ ಸಮರ್ಥನೆ, ಖಗೋಳೀಯ ಬಲವಿಜ್ಞಾನ ಇವುಗಳಲ್ಲಿ ಆದ ವೈಜ್ಞಾನಿಕ ಕ್ರಾಂತಿ, ಕೈಗಾರಿಕಾ ಕ್ರಾಂತಿಯಲ್ಲಿ ವಿಜ್ಞಾನದ ಪಾತ್ರ, ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನಗಳಲ್ಲಿ ವಿಜ್ಞಾನದ ಬೆಳವಣಿಗೆ, ಈ ವಿಷಯಗಳ ಇತಿಹಾಸವನ್ನು ವಿವರಿಸಿದ್ದಾರೆ.
"
ಪುಸ್ತಕದ ಕೋಡ್ KBBP 0187
ಪ್ರಕಾರಗಳು ವಿಜ್ಞಾನ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 125/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 88/-
ಪುಟಗಳು 382

ಬಯಕೆ ಪಟ್ಟಿ ಲಭ್ಯವಿಲ್ಲ