ವಿಜ್ಞಾನ

ಜೀವಕೋಶಗಳ ಸಂಭ್ರಮಾಚರಣೆ(ಕ್ಯಾನ್ಸರ್ ಮೇಲಿನ ವಿಜಯ)

- ಡಾ.ಪಿ.ಎಸ್.ಶಂಕರ್ -


ಮಾನವನ ಶರೀರದ ಮೇಲೆ ಮತ್ತು ಮನಸ್ಸಿನ ಮೇಲೆ ತನ್ನ ಭಯಾನಕ ಕರಿಯ ನೆರಳನ್ನು ಚೆಲ್ಲುವ ಕ್ಯಾನ್ಸರ್ ರೋಗವನ್ನು ಗೆದ್ದು ಬದುಕಿನಲ್ಲಿ ಸಂಭ್ರಮವನ್ನು ಆಚರಿಸಿಕೊಂಡ ಮೃತ್ಯುಂಜಯ ಶ್ರೀ ರೂಸಿ ಎಂ. ಲಾಲಾ ಅವರು. ರೋಗವನ್ನು ಕುರಿತು, ರೋಗಿಯ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಪ್ರಶ್ನೆಗಳಿಗೆ ಸ್ವಲ್ಪವಾದರೂ ಉತ್ತರವನ್ನು ಧನಾತ್ಮಕ ರೀತಿಯಲ್ಲಿ ಅರಿತುಕೊಳ್ಳಲು, ರೋಗವನ್ನು ನಿಭಾಯಿಸಲು ಮತ್ತು ಹೊಸ ಜೀವನವನ್ನು ನಡೆಸಲು ಈ ಕೃತಿ ಸಹಾಯಮಾಡುತ್ತದೆ. ಇತರರೊಡನೆ ಇರುವ ಸಂಬಂಧ, ದೇವರಲ್ಲಿನ ಅಚಲವಾದ ನಂಬಿಕೆ, ನಿಸರ್ಗ, ಆಹಾರ, ಕಾಯಕ, ಸೃಜನಶೀಲ ಮನಸ್ಸು ಇದಕ್ಕೆ ಸಹಾಯಮಾಡುವಲ್ಲಿ ಮುಖ್ಯವಾಗುತ್ತದೆ. ಇದಕ್ಕೂ ಹೆಚ್ಚಾಗಿ ಕ್ಯಾನ್ಸರ್ನ ರೋಗಿಗಳ ಮನಸ್ಸಿನಲ್ಲಿ ಭರವಸೆ ಮತ್ತು ಧೈರ್ಯಗಳ ನಂದಾದೀಪವನ್ನು ಇದು ಬೆಳಗಿಸುತ್ತದೆ.
ಪುಸ್ತಕದ ಕೋಡ್ KBBP 0185
ಪ್ರಕಾರಗಳು ವಿಜ್ಞಾನ
ಲೇಖಕರು ಡಾ.ಪಿ.ಎಸ್.ಶಂಕರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 79

ಬಯಕೆ ಪಟ್ಟಿ