ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಜ್ಞಾನ

ಮಧುಮೇಹ: ದಶವ್ಯಾಧಿಗಳ ಮೂಲ

- ವಿ. ಲಕ್ಷ್ಮೀನಾರಾಯಣ್ -


"ಮಧುಮೇಹ ಹಿಂದಿನಂತೆ ಶ್ರೀಮಂತರ ಕಾಯಿಲೆಯಾಗಿ ಉಳಿದಿಲ್ಲ ನಮ್ಮ ದೇಶದಲ್ಲಿ. ಅದಕ್ಕೆ ಐಶ್ವರ್ಯದ, ವಯಸ್ಸಿನ ಹಂಗಿಲ್ಲ. ಯಾರಲ್ಲಿಬೇಕಾದರೂ - ಹಳ್ಳಿ, ಪಟ್ಟಣವೆನ್ನದೆ ಎಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದಾದ, ಕಾಣಿಸಿಕೊಳ್ಳುತ್ತಿರುವ ವ್ಯಾಧಿಯಲ್ಲದ ವ್ಯಾಧಿ ಮಧುಮೇಹ. ಡಾ. ವಿ. ಲಕ್ಷ್ಮೀನಾರಾಯಣ್ ಅವರು ಮಧುಮೇಹವು ಕಾಣಿಸಿಕೊಳ್ಳುವ ಬಗೆ, ಅದರಿಂದ ದೇಹದ ಸಮತೋಲನದಲ್ಲಾಗುವ ಏರುಪೇರು, ಅದರಿಂದಾಗುವ ದುಷ್ಪರಿಣಾಮಗಳು, ಹಾಗೂ ಅದನ್ನು ನಿಯಂತ್ರಿಸುವ ಬಗೆ ಇವುಗಳನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ. ಇದರ ನಿಯಂತ್ರಣಕ್ಕೆ ಚರಕ ಸಂಹಿತೆಯು ಹೇಳಿರುವ ಆಚಾರ, ಆಹಾರ, ವ್ಯಾಯಾಮ ಮತ್ತು ಯೋಗ ಇವುಗಳ ಪ್ರಾಮುಖ್ಯವನ್ನೂ ಲೇಖಕರು ವಿವರಿಸಿದ್ದಾರೆ."
ಪುಸ್ತಕದ ಕೋಡ್ KBBP 0184
ಪ್ರಕಾರಗಳು ವಿಜ್ಞಾನ
ಲೇಖಕರು ವಿ. ಲಕ್ಷ್ಮೀನಾರಾಯಣ್
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 100/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 70/-
ಪುಟಗಳು 226

ಬಯಕೆ ಪಟ್ಟಿ