ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಕಾನೂನು

ಕಾವೇರಿ ಜಲವಿವಾದಗಳ ನ್ಯಾಯಾಧಿಕರಣದ ವರದಿ ಮತ್ತುತೀರ್ಪು (ಸಂಪುಟ-1 ರಿಂದ 5)

- ವಿವಿಧ ಅನುವಾದಕರು -


"ಸ್ವಾತಂತ್ರ್ಯಪೂರ್ವದಿಂದ ಇಂದಿನವರೆಗೂ ನಡೆದುಕೊಂಡು ಬರುತ್ತಿರುವ ರಾಜ್ಯ-ರಾಜ್ಯಗಳ ನಡುವಿನ ವಿವಾದಗಳಲ್ಲಿ ಬಹುಶಃ ಕಾವೇರಿ ಜಲವಿವಾದ ಬಹಳ ಪ್ರಮುಖವಾದುದು. ಅಂದಿನಿಂದಲೂ ಕರ್ನಾಟಕಕ್ಕೆ ರಾಜಕೀಯ ನಿರ್ಬಂಧಗಳಿಂದಾಗಿ ಅನ್ಯಾಯವಾಗುತ್ತಲೇ ಇದೆ. ವಿವಾದದ ಹಿನ್ನೆಲೆ, 1892 ಮತ್ತು 1924ರ ಒಪ್ಪಂದಗಳು, ಕೃಷ್ಣರಾಜಸಾಗರ ಮತ್ತು ಮೆಟ್ಟೂರು ಜಲಾಶಯಗಳ ನಿರ್ಮಾಣದ ಹಿನ್ನೆಲೆ, ನೀರಿನ ಲಭ್ಯತೆ, ಹಂಚಿಕೆಯ ಸೂತ್ರಗಳು ಮತ್ತು ವಿಶೇಷವಾಗಿ ಅಂತರರಾಜ್ಯ ನದಿ ಕಾವೇರಿಯ ನೀರಿನ ಹಂಚಿಕೆ, ತಮಿಳುನಾಡಿನ ತಕರಾರು, ಸತ್ಯಶೋಧನಾ ಸಮಿತಿಯ ವರದಿ, ಕೇಂದ್ರ ಸರಕಾರದ ಪಾತ್ರ, ಹಾಗೂ ನ್ಯಾಯಾಧಿಕರಣದ ತೀರ್ಪು ಇವುಗಳನ್ನು ಯಥಾವತ್ತಾಗಿ ನೀಡುವ ಈ ಕೃತಿ ಸಮಸ್ಯೆಯ ಎಲ್ಲಾ ಮುಖಗಳನ್ನೂ ನಮ್ಮ ಮುಂದೆ ತೆರೆದಿಡುತ್ತದೆ.
"
ಪುಸ್ತಕದ ಕೋಡ್ KBBP 0183
ಪ್ರಕಾರಗಳು ಕಾನೂನು
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 150/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 668

ಬಯಕೆ ಪಟ್ಟಿ