ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಕಾನೂನು

ನ್ಯಾಯಿಕ ಪ್ರಕ್ರಿಯೆಯ ಸ್ವರೂಪ

- ಡಾ.ಸಿ.ಕೆ.ಎನ್.ರಾಜ -


"ಜಗತ್ತಿನಾದ್ಯಂತ ನ್ಯಾಯಶಾಸ್ತ್ರಕ್ಷೇತ್ರದಲ್ಲಿ ಅದ್ವಿತೀಯರಾಗಿದ್ದ ನ್ಯಾಯಾಧೀಶ ಬೆಂಜಮಿನ್ ಎನ್. ಕಾರ್ಡೋಜೊ ಅವರು ದ ನೇಚರ್ ಆಫ್ ದ ಜುಡಿಷಿಯಲ್ ಪ್ರೊಸೆಸ್ ಕೃತಿಯನ್ನು ನಿವೃತ್ತ ನ್ಯಾಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಸಿ.ಕೆ.ಎನ್. ರಾಜ ಅವರು ಅತ್ಯುತ್ತಮವಾಗಿ ಅನುವಾದಿಸಿದ್ದಾರೆ. ಇದರಲ್ಲಿ ನ್ಯಾಯಿಕ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ತತ್ತ್ವಶಾಸ್ತ್ರದ ವಿಧಾನ, ಅದರ ಇತಿಹಾಸ, ಸಂಪ್ರದಾಯ, ಸಮಾಜಶಾಸ್ತ್ರದ ವಿಧಾನಗಳು, ನ್ಯಾಯಾಧೀಶನ ಪಾತ್ರ, ಪೂರ್ವನಿದರ್ಶನಗಳು, ಅವುಗಳ ಪಾಲನೆ, ಹಾಗೂ ನ್ಯಾಯನಿರ್ಣಾಯಕ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಮೂಲ ಅಂಶಗಳು ಇವುಗಳಿಗೆ ಪ್ರಾಮುಖ್ಯವನ್ನು ನೀಡಲಾಗಿದೆ. ಇದು ಕನ್ನಡನಾಡಿನ ವಕೀಲರುಗಳಿಗೆ, ನ್ಯಾಯಾಧೀಶರಿಗೆ, ಮತ್ತು ಕಾನೂನು ವಿಧ್ಯಾರ್ಥಿಗಳಿಗೆ ದಾರಿದೀಪವಾಗಿದೆ.
"
ಪುಸ್ತಕದ ಕೋಡ್ KBBP 0182
ಪ್ರಕಾರಗಳು ಕಾನೂನು
ಲೇಖಕರು ಡಾ.ಸಿ.ಕೆ.ಎನ್.ರಾಜ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 90/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 45/-
ಪುಟಗಳು 118

ಬಯಕೆ ಪಟ್ಟಿ ಲಭ್ಯವಿಲ್ಲ