ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಜೀವನ ಚರಿತ್ರೆ

ನನ್ನಜನುಮದ ದುರಂತದಕಥೆ

- ಚಂದ್ರಕಾಂತ ಪೋಕಳೆ -


ಡಾ. ಅಂಬೇಡ್ಕರ್ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಶಿಕ್ಷಕಿಯಾಗಿ, ಶಿಕ್ಷಣಾಧಿಕಾರಿಯಾಗಿ ಎದುರಾದ ಎಡರುತೊಡರುಗಳನ್ನು, ಸವಾಲು ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಸಾರ್ಥಕತೆಯನ್ನು ಪಡೆದ ದಲಿತ ಹೆಣ್ಣುಮಗಳಾದ ಶಾಂತಾಬಾಯಿ ಕಾಂಬಳೆ ಅವರ ಈ ಆತ್ಮಕಥೆ ಎಲ್ಲರಿಗೂ, ಅದರಲ್ಲಿಯೂ ದಲಿತ ಹೆಣ್ಣುಮಕ್ಕಳಿಗೂ ಸ್ಫೂರ್ತಿದಾಯಕವಾಗಿದೆ. ಶಿಕ್ಷಕಿಯಾಗಿರುವುದು ಕೇವಲ ಹೊಟ್ಟೆಯ ಪಾಡಿಗಾಗಿ ಅಲ್ಲ, ಬದಲಿಗೆ ಗ್ರಾಮೀಣ ಪ್ರದೇಶದ ಮಕ್ಕಳು ಸಾಕಷ್ಟು ವಿದ್ಯೆಯನ್ನು ಕಲಿಯಲಿ ಎಂಬ ಅವರ ಹಂಬಲವು ಅವರ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಂಡಿತು. ಈ ಕೃತಿ ಮರಾಠಿಯಿಂದ ಇಂಗ್ಲಿಷ್ಗೆ ಮತ್ತು ಫ್ರೆಂಚ್ ಭಾಷೆಗೆ ಅನುವಾದವಾಗಿ ಅಲ್ಲಿಯೂ ಮನ್ನಣೆಯನ್ನು ಗಳಿಸಿದೆ
ಪುಸ್ತಕದ ಕೋಡ್ KBBP 0181
ಪ್ರಕಾರಗಳು ಜೀವನ ಚರಿತ್ರೆ
ಲೇಖಕರು ಚಂದ್ರಕಾಂತ ಪೋಕಳೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 60/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 42/-
ಪುಟಗಳು 184

ಬಯಕೆ ಪಟ್ಟಿ