ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ |

ಜೀವನ ಚರಿತ್ರೆ

ಪ್ರವಾಹಕ್ಕೆಎದುರಾಗಿ

- ಎಂ.ಎಸ್.ರಘುನಾಥ್, ಸುಮನಾ ವಿಶ್ವನಾಥ್, ಎಲ್. ವಿ. ಶಾಂತಕುಮಾರಿ -


"ಹಿಟ್ಲರ್ನಿಂದ ಭಯಂಕರ ಕಷ್ಟನಷ್ಟಗಳಿಗೆ ಒಳಗಾದ ಯಹೂದಿ ಸಮುದಾಯಕ್ಕೆ ಸೇರಿದ ಶ್ರೀಮತಿ ಟಿ. ಸ್ಕಾರ್ಲೆಟ್ ಎಪ್ಸ್ಟೀನ್ ಅವರು ಸ್ವತಃ ಆ ಭಯಾನಕ ಬವಣೆಗಳನ್ನು, ನೋವು ನಿರಾಶೆಗಳನ್ನು ಅನುಭವಿಸಿದವರು. ನಂತರ ಡಾ. ಶ್ರೀನಿವಾಸ್ ಅವರ ಪ್ರೇರಣೆಯಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡು ಕುಗ್ರಾಮವೊಂದಕ್ಕೆ ಬಂದು ಅಲ್ಲಿನ ಜನರ ಆದರಕ್ಕೆ ಪಾತ್ರರಾಗಿ ಕೆಂಪಮ್ಮನಾದವರು. ಅವರ ಜೀವನದ ಈ ಹೃದಯವಿದ್ರಾವಕ ಅನುಭವಗಳನ್ನು ಕಟ್ಟಿಕೊಟ್ಟಿರುವ ಈ ಆತ್ಮಕಥನ ಒಂದು ರೀತಿಯಲ್ಲಿ ಅಪೂರ್ವ ಬಗೆಯದೇ ಆಗಿರುವ ವಿಶಿಷ್ಟ ಕೃತಿ.
"
ಪುಸ್ತಕದ ಕೋಡ್ KBBP 0180
ಪ್ರಕಾರಗಳು ಜೀವನ ಚರಿತ್ರೆ
ಲೇಖಕರು ಎಂ.ಎಸ್.ರಘುನಾಥ್, ಸುಮನಾ ವಿಶ್ವನಾಥ್, ಎಲ್. ವಿ. ಶಾಂತಕುಮಾರಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2011
ಬೆಲೆ 150/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 105/-
ಪುಟಗಳು 361

ಬಯಕೆ ಪಟ್ಟಿ