ಜೀವನ ಚರಿತ್ರೆ

ಮಹಾತ್ಮಾಗಾಂಧೀ ನನ್ನತಾತಾ (ಭಾಗ-2)

ಸ್ವಾತಂತ್ರ್ಯದ ನೀತಿ ನಿರೂಪಕರು

- ಬಿ.ವೈ.ಲಲಿತಾಂಬ -


"ಶ್ರೀಮತಿ ಸುಮಿತ್ರ ಗಾಂಧಿ ಕುಲಕರ್ಣಿ ಅವರು ತಮ್ಮ ಆತ್ಮೀಯ ಹಾಗೂ ವಸ್ತುನಿಷ್ಠ ನಿರೂಪಣೆಯ ಈ ಎರಡನೆಯ ಭಾಗದಲ್ಲಿ ಸ್ವಾತಂತ್ರ್ಯದ ನೀತಿ ನಿರೂಪಣೆಯು ಹೇಗೆ ನಡೆಯಿತು, ಸಾಬರಮತಿ ಆಶ್ರಮದಲ್ಲಿನ ಜೀವನ, ಶಿಸ್ತು, ಚಂಪಾರಣ್ಯದಲ್ಲಿನ ಗಾಂಧಿಯವರ ಕಾರ್ಯಗಳು, ಮಿಲ್ ಕಾರ್ಮಿಕರ ಮತ್ತು ನಡುವೆ ಸಂಧಾನ, ಖೇಡಾದಲ್ಲಿನ ಸತ್ಯಾಗ್ರಹ, ರೌಲಟ್ ಆಕ್ಟ್, ಗಾಂಧಿ-ರಾಜಾಜಿ ಇವರ ಮೊದಲ ಭೇಟಿ, ಸ್ನೇಹ ಮತ್ತು ನಂತರದ ಕೌಟುಂಬಿಕ ಬಾಂಧವ್ಯ, ಜಲಿಯನ್ ವಾಲಾಬಾಗಿನ ಹೇಯ ಪ್ರಕರಣ, ಕಾಂಗ್ರೆಸ್, ಖಾದಿ, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ದುಂಡುಮೇಜಿನ ಪರಿಷತ್ತು ಇನ್ನೂ ಹತ್ತು ಹಲವು ಪ್ರಮುಖ ವಿಷಯಗಳು ಇಲ್ಲಿ ಮೂಡಿಬಂದಿವೆ.
"
ಪುಸ್ತಕದ ಕೋಡ್ KBBP 0179
ಪ್ರಕಾರಗಳು ಜೀವನ ಚರಿತ್ರೆ
ಲೇಖಕರು ಬಿ.ವೈ.ಲಲಿತಾಂಬ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 250/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 175/-
ಪುಟಗಳು 574

ಬಯಕೆ ಪಟ್ಟಿ