ಜೀವನ ಚರಿತ್ರೆ

ಮಹಾತ್ಮಾಗಾಂಧಿ ನನ್ನತಾತಾ (ಭಾಗ-1)

ವ್ಯಕ್ತಿತ್ವ ಮತ್ತು ಕುಟುಂಬ

- ಜೆ.ಎಸ್. ಕುಸುಮಗೀತ, ಬಿ.ವೈ. ಲಲಿತಾಂಬ -


"ಮಹಾತ್ಮಾ ಗಾಂಧಿಯವರ ಮೊಮ್ಮಗಳಾದ ಶ್ರೀಮತಿ ಸುಮಿತ್ರ ಗಾಂಧಿ ಕುಲಕರ್ಣಿ ಅವರು ತಾವು ತಮ್ಮ ತಾತನನ್ನು ಹತ್ತಿರದಿಂದ ನೋಡಿ ಆ ದೃಷ್ಟಿಯಿಂದ ಕಟೆದ ವಿಗ್ರಹ ಈ ಪುಸ್ತಕ. ಮೊದಲ ಭಾಗವಾದ ಇದರಲ್ಲಿ ನಾವೂ ಗಾಂಧೀಜಿಯವರ ವ್ಯಕ್ತಿತ್ವ, ಕುಟುಂಬ ಇವುಗಳನ್ನು ನೋಡಬಹುದು. ಗಾಂಧಿಯವರ ಪೂರ್ವಜರು, ಗಾಂಧಿಯವರ ವಿದ್ಯಾಭ್ಯಾಸ, ಆಫ್ರಿಕಾದಲ್ಲಿನ ಅವರ ಕಾರ್ಯಗಳು, ಟಾಲ್ಸ್ಟಾಯ್ ಅವರ ಪ್ರಭಾವ, ಗೋಖಲೆಯವರ ಆದರ್ಶ ಇವೆಲ್ಲವೂ ಅವರ ವ್ಯಕ್ತಿತ್ವವನ್ನು ಹೇಗೆ ರೂಪಿಸಿದವು ಮತ್ತು ಸತ್ಯಾಗ್ರಹಕ್ಕೆ ಹೇಗೆ ಅವರನ್ನು ಅಣಿಮಾಡಿದವು ಎಂಬುದರ ಹೃದ್ಯವಾದ, ಆದರೆ ವಸ್ತುನಿಷ್ಠವಾದ ನಿರೂಪಣೆ ಇಲ್ಲಿದೆ.
"
ಪುಸ್ತಕದ ಕೋಡ್ KBBP 0178
ಪ್ರಕಾರಗಳು ಜೀವನ ಚರಿತ್ರೆ
ಲೇಖಕರು ಜೆ.ಎಸ್. ಕುಸುಮಗೀತ, ಬಿ.ವೈ. ಲಲಿತಾಂಬ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 200/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 140/-
ಪುಟಗಳು 450

ಬಯಕೆ ಪಟ್ಟಿ