ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಜೀವನ ಚರಿತ್ರೆ

ಲೋಕದೇವ ನೆಹರೂ

- ಮೇ. ರಾಜೇಶ್ವರಯ್ಯ, ಪ್ರಧಾನ್ ಗುರುದತ್ತ -


ಹಿಂದಿಯ ಪ್ರಸಿದ್ಧ ಲೇಖಕರಾಗಿದ್ದ ದಿನಕರ್ (ಶ್ರೀ ರಾಮಧಾರೀ ಸಿಂಹ) ಅವರು ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿ ಪಂ. ಜವಹರ್ಲಾಲ್ ನೆಹರೂ ಅವರ ವ್ಯಕ್ತಿತ್ವದ ಹಲವು ಮುಖಗಳನ್ನು ತೆರೆದಿಡುವ ಆತ್ಮೀಯವಾದ ಚಿತ್ರಣವನ್ನು ಈ ಕೃತಿಯಲ್ಲಿ ಕಟೆದುಕೊಟ್ಟಿದ್ದಾರೆ. ಹಿಂದಿಯಲ್ಲಿ ಜನಪ್ರಿಯವಾಗಿರುವ ಈ ಕೃತಿಯ ಅನುವಾದಕರು ಮೇ. ರಾಜೇಶ್ವರಯ್ಯ ಮತ್ತು ಡಾ. ಪ್ರಧಾನ್ ಗುರುದತ್ ಅವರು. ಗಾಂಧೀಜಿ, ಮೋತೀಲಾಲ್ ಇವರ ಪ್ರೀತಿ, ವಿಶ್ವಾಸ, ರವೀಂದ್ರನಾಥ್ ಟ್ಯಾಗೂರರ ಪ್ರಭಾವ, ವಿರೋಧಿಗಳ ಟೀಕೆಗೆ ಅಸಹನೆಯನ್ನು ತೋರಿಸದ ಜವಹರ್ಲಾಲರ ನಿರ್ಭೀತತೆ, ಅಂದಿನ ರಾಜಕೀಯ ಘಟನೆಗಳಲ್ಲಿ ಅವರ ಪಾತ್ರ ಇವು ಅಚ್ಚುಕಟ್ಟಾಗಿ ಮೂಡಿಬಂದಿವೆ.
ಪುಸ್ತಕದ ಕೋಡ್ KBBP 0177
ಪ್ರಕಾರಗಳು ಜೀವನ ಚರಿತ್ರೆ
ಲೇಖಕರು ಮೇ. ರಾಜೇಶ್ವರಯ್ಯ, ಪ್ರಧಾನ್ ಗುರುದತ್ತ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 185

ಬಯಕೆ ಪಟ್ಟಿ