ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಜೀವನ ಚರಿತ್ರೆ

ಗಾಂಧೀಜಿ ನಾನು ಕಂಡಂತೆ

- ಪ್ರಧಾನ್ ಗುರುದತ್ತ -


"ಮಹಾತ್ಮಾ ಗಾಂಧಿಯವರ ಅನುವರ್ತಿಯಾಗಿದ್ದು, ಅವರನ್ನು ಹತ್ತಿರದಿಂದ ನೋಡಿ, ಅವರಿಂದ ಸಾಕಷ್ಟು ಕಲಿತ ಮಹಾರಾಷ್ಟ್ರದ ಖ್ಯಾತ ಲೇಖಕರಾಗಿದ್ದ ಶ್ರೀ ಶ್ರೀಪಾದ ಜೋಷಿಯವರು ಸೇವಾಗ್ರಾಮದ ಪರಿಸರದಲ್ಲಿ ಕಂಡುಬರುತಿದ್ದ ಅನೇಕಾನೇಕ ಪ್ರಸಂಗಳನ್ನು ಅಕ್ಷರಗಳಲ್ಲಿ ಮೂಡಿಸಿ ಇಟ್ಟಿದ್ದಾರೆ ಇಲ್ಲಿ. ಗಾಂಧಿಯವರನ್ನು ಕೇವಲ ಮಹಾಪುರುಷರೆಂದು ಕಂಡುಕೊಂಡವರಿಂದ ಬರುವ ಅವರ ಚಿತ್ರಣಕ್ಕಿಂತಲೂ ಇಲ್ಲಿ ಮೂಡಿರುವ ಚಿತ್ರಣವು ವಾಸ್ತವಿಕವಾಗಿದೆ, ಸ್ಫೂರ್ತಿದಾಯಕವಾಗಿದೆ. ಜೋಷಿಯವರು ತಮಗೆ ಗಾಂಧಿಯವರ ಸಂಪರ್ಕವು ಬಂದ ರೀತಿ, ಅವರೊಡನೆ ವರ್ತಿಸುವಾಗ ತಮ್ಮ ಮನಸ್ಥಿತಿ ಹೇಗಿತ್ತು - ಇವೆಲ್ಲವನ್ನೂ ನೀಡಿರುವುದರಿಂದ ಗಾಂಧಿಯವರ ಬಗ್ಗೆ ನಮ್ಮ ಕಲ್ಪನೆ ವಾಸ್ತವಿಕ ನೆಲಗಟ್ಟಿನ ಮೇಲೆ ನಿಂತಿರುವುದು ಇಲ್ಲಿನ ಒಂದು ಗುಣಾಂಶ.
"
ಪುಸ್ತಕದ ಕೋಡ್ KBBP 0176
ಪ್ರಕಾರಗಳು ಜೀವನ ಚರಿತ್ರೆ
ಲೇಖಕರು ಪ್ರಧಾನ್ ಗುರುದತ್ತ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 40/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 20/-
ಪುಟಗಳು 104

ಬಯಕೆ ಪಟ್ಟಿ