ಜೀವನ ಚರಿತ್ರೆ

ಎವರೆಸ್ಟ್ ವೀರ

- ಕೂಡಲಿ ಚಿದಂಬರಂ, ಜನಾರ್ಧನ ಗುರ್ಕಾರ್ -


"ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿದವರು ಹಿಲೇರಿ ಮತ್ತು ತೇನ್ಸಿಂಗ್. ತೇನ್ಸಿಂಗ್ನ ದಿ ಮ್ಯಾನ್ ಆಫ್ ಎವರೆಸ್ಟ್ ಎಂಬ ಇಂಗ್ಲಿಷ್ ಕೃತಿಯನ್ನು ಕೂಡಲಿ ಚಿದಂಬರಂ ಮತ್ತು ಜನಾರ್ಧನ್ ಗುರ್ಕಾರ್ ಅನುವಾದಿಸಿದ್ದಾರೆ. ತನ್ನ ಮಾತಿನಲ್ಲಿಯೇ ಸರಳವಾಗಿ ಸ್ಪಷ್ಟವಾಗಿ ತೇನ್ಸಿಂಗ್ ಹೇಳಿರುವ ಮಾತುಗಳು ಅಷ್ಟೇ ಸರಳವಾಗಿ ಕನ್ನಡದಲ್ಲಿ ಮೂಡಿಬಂದಿವೆ. ಮೈ ಜುಮ್ಮೆನ್ನಿಸುವ ಈ ಹುಲಿಯ ನಿಜವಾದ ಸಾಹಸವರ್ಣನೆ ನೈಜವಾಗಿ ಮೂಡಿಬಂದಿದ್ದು ಓದುಗರಿಗೆ ಸಾಧನೆಯ ದೀಪವಾಗಿದೆ.
"
ಪುಸ್ತಕದ ಕೋಡ್ KBBP 0174
ಪ್ರಕಾರಗಳು ಜೀವನ ಚರಿತ್ರೆ
ಲೇಖಕರು ಕೂಡಲಿ ಚಿದಂಬರಂ, ಜನಾರ್ಧನ ಗುರ್ಕಾರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2009
ಬೆಲೆ 120/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 84/-
ಪುಟಗಳು 316

ಬಯಕೆ ಪಟ್ಟಿ