ಜೀವನ ಚರಿತ್ರೆ

ನನ್ನಕಥೆ

- ಶಶಿಕಲಾ ರಾಜಾ -


"ತಮಿಳಿನ ಪ್ರಸಿದ್ಧ ಲೇಖಕರಾದ ನಾಮಕ್ಕಲ್ ವಿ. ರಾಮಲಿಂಗಂ ಪಿಳ್ಳೈ ಅವರ ಆತ್ಮಕಥೆಯ ಕನ್ನಡ ರೂಪ ಈ ನನ್ನ ಕಥೆ. ತಾನೇ ನಾಯಕನಾಗುವ ಬದಲು, ಘಟನೆಗಳು ತಮ್ಮ ಚಿತ್ರಣವನ್ನು ನೀಡುವ ಹಾಗೆ ನೆಯ್ದಿರುವ ಕಾರಣದಿಂದಲೇ ಈ ಕೃತಿ ಸಹೃದಯರಿಗೆ ಪ್ರಿಯವಾಗುತ್ತಾ ಹೋಗುತ್ತದೆ. ಜೀವನದ ಕಾಲಾನುಕ್ರಮವನ್ನು ಬಿಟ್ಟು, ತಮಗೆ ನೆನಪಿಗೆ ಬಂದ ಸಂದರ್ಭಗಳನ್ನು, ಓದುಗರಿಗೆ ಸುಲಭವಾಗಿ ಓದಿಸಿಕೊಂಡು ಹೋಗುವ ಸರಳ, ಸುಂದರ ಶೈಲಿಯಲ್ಲಿ ರಾಮಲಿಂಗಂ ಇದನ್ನು ಬರೆದಿದ್ದಾರೆ. ಇದರಲ್ಲಿನ ನೇರ ಮಾತು ನಮ್ಮ ಮನವನ್ನು ತಟ್ಟುತ್ತದೆ.
"
ಪುಸ್ತಕದ ಕೋಡ್ KBBP 0173
ಪ್ರಕಾರಗಳು ಜೀವನ ಚರಿತ್ರೆ
ಲೇಖಕರು ಶಶಿಕಲಾ ರಾಜಾ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 265

ಬಯಕೆ ಪಟ್ಟಿ