ಭಾಷಾಂತರ ಕೋರ್ಸ ಮೊದಲ ಹಂತದ ಆಯ್ಕೆಗಾಗಿ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ - ಹೆಚ್ಚಿನ ಮಾಹಿತಿಗೆ |

ಜೀವನ ಚರಿತ್ರೆ

ಕೌಂಟ್ ಲಿಯೋಟಾಲ್‌ ಸ್ಟಾಯ್ಅವರ ಆತ್ಮಕಥೆ

ಶೈಶವ, ಬಾಲ್ಯ, ಯೌವನ

- ಆನಂದ -


"ಜಾಗತಿಕ ಸಾಹಿತ್ಯದಲ್ಲಿ ಅಪೂರ್ವ ತಾರೆಯಾಗಿ ಎಂದೆಂದಿಗೂ ಮಿನುಗುತ್ತಿರುವ ಲಿಯೊ ಟಾಲ್ಸ್ಟಾಯ್ ಅವರ ಆತ್ಮಚರಿತ್ರೆಯ ಕನ್ನಡ ಅನುವಾದ ಇದು. ಶೈಶವ, ಬಾಲ್ಯ, ಮತ್ತು ಯೌವನ ಎಂಬ ಮೂರು ಭಾಗಗಳನ್ನೊಳಗೊಂಡ ಈ ಕೃತಿಯು ಸಾಹಿತ್ಯಿಕ ಕೋನದಿಂದಷ್ಟೇ ಅಲ್ಲದೆ ಸಾಮಾಜಿಕ ಮತ್ತು ರಾಜಕೀಯ ಇತಿಹಾಸಗಳ ದೃಷ್ಟಿಯಿಂದಲೂ ನಮ್ಮ ಗಮನವನ್ನು ಸೆಳೆಯುತ್ತದೆ. ಇದರಲ್ಲಿ ಅವರ ಬಹು ಸೂಕ್ಷ್ಮವಾದ ಮನಶ್ಶಾಸ್ತ್ರೀಯ ವಿಶ್ಲೇಷಣೆ, ಭಾವುಕತೆ, ಗಂಭೀರತೆ ಮತ್ತು ವಾಸ್ತವಿಕತೆಗಳನ್ನು ನಮಗೆ ಮನದಟ್ಟುಮಾಡಿಕೊಡುತ್ತದೆ. ಅವರ ಉತ್ತಮ ಕೃತಿಗಳಲ್ಲಿ ಒಂದಾದ ಇದನ್ನು ಆನಂದ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
"
ಪುಸ್ತಕದ ಕೋಡ್ KBBP 0172
ಪ್ರಕಾರಗಳು ಜೀವನ ಚರಿತ್ರೆ
ಲೇಖಕರು ಆನಂದ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 110/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 55/-
ಪುಟಗಳು 535

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ