ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2020ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು - ಹೆಚ್ಚಿನ ಮಾಹಿತಿಗೆ | ರಾಷ್ಟ್ರೀಯ ವಿಚಾರಗೋಷ್ಠಿ - ಭಾಷೆ ಮತ್ತು ಸಾಂಸ್ಕೃತಿಕ ವಿನಿಮಯ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ನಾಲ್ಕು ಅಭ್ಯರ್ಥಿಗಳಿಗೆ ಫೆಲೋಷಿಪ್ ನೀಡಲು ಅರ್ಜಿ ಅಹ್ವಾನ - ಹೆಚ್ಚಿನ ಮಾಹಿತಿಗೆ |

ನಾಟಕ

ಗಾಂಧೀಜಯಂತಿ ಮತ್ತು ಮಿನಿಸ್ಟರ್

- ಎಸ್. ಲಕ್ಷ್ಮೀದೇವಿ, ಕೆ. ಶಾರದಾ -


"ಈ ಎರಡು ನಾಟಕಗಳಲ್ಲಿ ಒಂದರಲ್ಲಿ ಮಹಾತ್ಮ ಗಾಂಧಿಯವರ ಪಾತ್ರವನ್ನು ತರುವ ಮೂಲಕ ನಾಟಕಕಾರ ಡಿ. ವಿಜಯಭಾಸ್ಕರ್ ಅವರು ಸ್ವಾತಂತ್ರ್ಯಾನಂತರದ ಭಾರತದಲ್ಲಿ ಮೌಲ್ಯಗಳು ಕುಸಿದು, ಅಪಹಾಸ್ಯಕ್ಕೆ ಈಡಾಗುತ್ತಿರುವ ಚಿತ್ರಣವನ್ನು ನಮ್ಮ ಮುಂದೆ ಕಟ್ಟಿಕೊಡುತ್ತಾರೆ. ಸಾಧಿಸಿದ ಸ್ವಾತಂತ್ರ್ಯವನ್ನು ಸರಿಯಾಗಿ ಸಂಬಾಳಿಸಲಾಗದ ಜನತೆ ಇನ್ನೂ ಸಾಮ್ರಾಜ್ಯಶಾಹಿಯ ವೈಶಿಷ್ಟ್ಯವಾದ ವ್ಯಕ್ತಿಪೂಜೆ, ವಂಶಾಡಳಿತಕ್ಕೆ ಗೌರವ, ನಂತರ ಬೆಳೆದ ಸ್ವಜನಪಕ್ಷಪಾತ, ಲಂಚಕೋರತನ, ಗಾಂಧಿಯ ಹೆಸರಿನಲ್ಲಿಯೇ ಆಗುತ್ತಿರುವ ಅನ್ಯಾಯಗಳು, ದರೋಡೆಗಳು, ಜನಪ್ರತಿನಿಧಿಗಳ ದೂಂಡಾವೃತ್ತಿ, ಡೋಂಗಿತನ, ಚುನಾವಣೆಯಲ್ಲಿನ ಭ್ರಷ್ಟಾಚಾರ, ಗಾಂಧಿಗೇ ಮರಣದಂಡನೆ, ಶಿಕ್ಷಣಪ್ರಪಂಚದಲ್ಲಿ ನಡೆಯುವ ವಶೀಲಿಬಾಜಿ, ರಿಯಲ್ ಎಸ್ಟೇಟ್-ಸರಕಾರಗಳ ನಡುವಿನ ಅಪವಿತ್ರ ಮೈತ್ರಿ, ಇವೆಲ್ಲವುಗಳ ಈ ಮೂಲಕ ನಮ್ಮ ಸಮಾಜಕ್ಕೆ ಕನ್ನಡಿ ಹಿಡಿದಿದ್ದಾರೆ ಇಲ್ಲಿ ವಿಜಯಭಾಸ್ಕರ್ ಅವರು.
"
ಪುಸ್ತಕದ ಕೋಡ್ KBBP 0170
ಪ್ರಕಾರಗಳು ನಾಟಕ
ಲೇಖಕರು ಎಸ್. ಲಕ್ಷ್ಮೀದೇವಿ, ಕೆ. ಶಾರದಾ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 153

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ