ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ (ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ) ಫೆಲೋಷಿಪ್ ಅರ್ಜಿ - ಹೆಚ್ಚಿನ ಮಾಹಿತಿಗೆ | ಕುವೆಂಪು ಜನ್ಮದಿನಾಚರಣೆ - ಹೆಚ್ಚಿನ ಮಾಹಿತಿಗೆ | ಕುವೆಂಪು ಸಾಹಿತ್ಯ ಸಂವಾದ ಸಮಾವೇಶ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ Android App - ಹೆಚ್ಚಿನ ಮಾಹಿತಿಗೆ | ಹಿಂದಿನ ಮೂರು ವರ್ಷದ ಅವಧಿಯಲ್ಲಿನ ಪ್ರಕಟಣೆಗಳ ಪುಸ್ತಕ ಸೂಚಿ... - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಎಲ್ಲ ಪ್ರಕಟಣೆಗಳ ಲೋಕಾರ್ಪಣೆ ಸಮಾರಂಭ - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಸಂಪುಟ-6 (ಪರಿಷ್ಕರಣೆ) 2016

- ವಿವಿಧ ಅನುವಾದಕರು -


ಅಂಬೇಡ್ಕರರು ಆಧುನಿಕ ಭಾರತಕ್ಕೆ ನೀಡಿರುವ ಸ್ಮರಣೀಯ ಕೃತಿಗಳಾದ ಶೂದ್ರರು ಯಾರು? ಮತ್ತು ಅಸ್ಪೃಶ್ಯರು ಯಾರು? ಎಂಬ ಎರಡೂ ಕೃತಿಗಳು ಇಪ್ಪತ್ತನೆಯ ಶತಮಾನದ ಮುಖ್ಯ ವಿಚಾರಧಾರೆಯಲ್ಲಿ ವ್ಯಕ್ತಿಗೆ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಕೊಡಮಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ. ಇಂಥ ಮಹತ್ತರ ಕೃತಿಗಳ ಸಂಯುಕ್ತ ಸಂಚಿಕೆಯಾಗಿದ್ದು, ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಬಲವಾಗಿ ಬಿಗಿದಿಟ್ಟಿರುವ ಮತ್ತು ಸದಾ ನಿಯಂತ್ರಿಸುತ್ತಿರುವ ಜಾತಿಪದ್ಧತಿಯನ್ನು ಕುರಿತ ವಿಮರ್ಶೆ, ಶೂದ್ರರು ಯಾರು, ಅವರ ಉಗಮ, ಅವರ ಸ್ಥಾನಮಾನದ ಬಗ್ಗೆ ಬ್ರಾಹ್ಮಣರ ವಾದ, ವರ್ಣವ್ಯವಸ್ಥೆ, ಬ್ರಾಹ್ಮಣರು ಮತ್ತು ಶೂದ್ರರು, ಹಿಂದೂಗಳಲ್ಲಿ ಮತ್ತು ಹಿಂದೂಗಳಲ್ಲದವರಲ್ಲಿ ಅಸ್ಪೃಶ್ಯತೆ, ಅಸ್ಪೃಶ್ಯರ ಉಗಮ, ಆಧಾರ, ಸಿದ್ಧಾಂತಗಳು, ಅವರ ಸಮಸ್ಯೆ ಇವುಗಳ ಬಗ್ಗೆ ಇವರಗಳನ್ನು ಒಳಗೊಂಡಿದೆ. ಹಾಗೂ ಪಾಕಿಸ್ತಾನದ ಸಮಸ್ಯೆಗಳು, ಪಾಕಿಸ್ತಾನದ ಪರ ಮುಸಲ್ಮಾನರ ವಾದ, ಪಾಕಿಸ್ತಾನ ಮತ್ತು ಕೋಮುಶಾಂತಿ, ಪಾಕಿಸ್ತಾನದ ಸಾಮಾಜಿಕ ಜಡತೆ, ಕೋಮು ಆಕ್ರಮಣ, ಪಾಕಿಸ್ತಾನದ ಅಸ್ತಿತ್ವದ ಪ್ರಶ್ನೆ, ಪಾಕಿಸ್ತಾನದ ಸಮಸ್ಯೆಗಳ ಬಗೆಗೂಸವಿವರವಾದಮಾಹಿತಿಯನ್ನುಒಳಗೊಂಡಿದೆ.
ಪುಸ್ತಕದ ಕೋಡ್ KBBP 0017
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
Published 2015
ಬೆಲೆ 50/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 939

ಬಯಕೆ ಪಟ್ಟಿ ಲಭ್ಯವಿಲ್ಲ