ನಾಟಕ

ಷೇಕ್ಸಪಿಯರ್‌ನ ಮೂರು ಮಹಾ ನಾಟಕಗಳು -

(ಹ್ಯಾಮ್ಲೆಟ್, ಒಥೆಲೊ, ಮ್ಯಾಕ್ಬೆತ್)

- ಪ್ರೊ. ಕೆ.ಎಸ್. ಭಗವನ್ -


"ಇಂಗ್ಲಿಷ್ನ ಮಹಾನಾಟಕಕಾರನಾದ ಷೇಕ್ಸ್ಪಿಯರ್ನ ಮೂರು ಮಹಾ ನಾಟಕಗಳನ್ನು ಅನುವಾದಿಸಿಕೊಟ್ಟಿದ್ದಾರೆ ಪ್ರೊ. ಕೆ.ಎಸ್. ಭಗವಾನ್ ಅವರು. ಇಲ್ಲಿರುವ ಮೂರೂ ನಾಟಕಗಳು - ಹ್ಯಾಮ್ಲೆಟ್, ಒಥೆಲೊ ಮತ್ತು ಮೆಕ್ಬೆತ್ ಜನಪ್ರಿಯವಾದ ದುರಂತ ನಾಟಕಗಳೇ. ಜಗತ್ತಿನ ಸಾಹಿತ್ಯಕ ಪಾತ್ರಗಳಲೆಲ್ಲಾ ಅತ್ಯಂತ ಡೋಲಾಯಮಾನವಾದ ಮನಸ್ಸುಳ್ಳ ಹ್ಯಾಮ್ಲೆಟ್, ಅನುಮಾನದ ಬೆಂಕಿಯಲ್ಲಿ ಸಂಸಾರಕ್ಕೆ ಕೊಳ್ಳಿಯಿಟ್ಟ ಒಥೆಲೋ, ಮತ್ತು ಆಸೆಗೆ ಮಿತಿಯನ್ನಿಟ್ಟುಕೊಳ್ಳಲಾಗದೆ ತನ್ನ ದುರಾಸೆಯಿಂದಲೇ ಅಂತ್ಯವನ್ನು ಕಂಡುಕೊಂಡ ಮೆಕ್ಬೆತ್ ಇವರುಗಳ ಮಧ್ಯೆ ಬರುವ ಪೊಲೊನಿಯಸ್, ಇಯಾಗೋ, ಒಫೀಲಿಯ, ಡೆಸ್ಡೆಮೋನಾ ಈ ಪಾತ್ರಗಳು ಇವೆಲ್ಲಾ ಅಮರವಾಗಿ ಕಣ್ಣಮುಂದೆಬರುತ್ತಲೇ ಇರುತ್ತವೆ.
"
ಪುಸ್ತಕದ ಕೋಡ್ KBBP 0169
ಪ್ರಕಾರಗಳು ನಾಟಕ
ಲೇಖಕರು ಪ್ರೊ. ಕೆ.ಎಸ್. ಭಗವನ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 150/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 467

ಬಯಕೆ ಪಟ್ಟಿ