ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ನಾಟಕ

ಸೋಪೊಕ್ಲೇಸ್ ಮಹಾಕವಿಯ ಮೂರು ಗ್ರೀಕ್ ನಾಟಕಗಳು

(ಒಯ್ದಿಪೌಸ್ ಕೊಲೊನೊಸ್ಸಿನಲ್ಲಿ, ಏಲೆಕ್ತ್ರ, ಫಿಲೊಕ್ತೇತೇಸ್)

- ಪ್ರೊ.ಕ.ವೆಂ. ರಾಘವಾಚಾರ್ -


"ಸೋಫೋಕ್ಲೇಸಿನ ಮೂರು ಗ್ರೀಕ್ ನಾಟಕಗಳನ್ನು ಕನ್ನಡದ ವಿಶಿಷ್ಟ ವಿದ್ವಾಂಸರಾಗಿದ್ದ ಕ.ವೆಂ. ರಾಘವಾಚಾರ್ ಅವರು ಇಲ್ಲಿ ಕನ್ನಡಿಸಿಕೊಟ್ಟಿದ್ದಾರೆ. ಸೋಫೋಕ್ಲೇಸ್ನ ಈ ನಾಟಕಗಳಲ್ಲಿ ಕಥಾಶಕ್ತಿ, ನಾಟಕೀಯತೆ, ಮತ್ತು ಪಾತ್ರ ನಿರೂಪಣೆಗಳು ಪ್ರಧಾನವಾಗಿ ಕಾಣಬರುತ್ತವೆ. ಮನುಷ್ಯಕಟ್ಟಲೆಗಳು ಹಾಗೂ ವಿಶ್ವನಿಯಮ ಇವುಗಳ ನಡುವಿನ ಸಂಘರ್ಷಣೆ, ಪಾಪಕ್ಕೂ, ಅಧರ್ಮಕ್ಕೂ ಒದಗುವ ಅನಿವಾರ್ಯ ಪ್ರಾಯಶ್ಚಿತ್ತ, ಕಾರಣಗಳು ಬೇರೆಲ್ಲೋ ಇದ್ದರೂ, ಕೆಲವೊಮ್ಮೆ ನಿರ್ದೋಷಿಗಳೂ ದುಃಖವನ್ನನುಭವಿಸುವುದು, ಇವು ಮುಖ್ಯವಾಗಿ ಇವನ ನಾಟಕಗಳಲ್ಲಿವೆ. ವಿಧಿಯ ಈ ವೈಚಿತ್ರ್ಯದ ಕೈವಾಡವನ್ನು ಇಲ್ಲಿ ನೋಡಬಹುದು ಆದರೆ ಅದಕ್ಕೆ ಪರಿಹಾರವನ್ನು ನಾಟಕಕರ್ತೃಕೊಡುವ ಸಾಹಸವನ್ನು ಮಾಡುವುದಿಲ್ಲ.
"
ಪುಸ್ತಕದ ಕೋಡ್ KBBP 0168
ಪ್ರಕಾರಗಳು ನಾಟಕ
ಲೇಖಕರು ಪ್ರೊ.ಕ.ವೆಂ. ರಾಘವಾಚಾರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 256

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.