ಪ್ರವಾಸ ಸಾಹಿತ್ಯ

ಭಾರತದರ್ಶನ ಭಾಗ-2

- ಎಸ್.ವಿ.ಕೃಷ್ಣಮೂರ್ತಿ ರಾವ್ -


ಡಿಸ್ಕವರಿ ಆಫ್ ಇಂಡಿಯಾದ ಅನುವಾದದ ಎರಡನೆಯ ಸಂಪುಟದಲ್ಲಿ ಭಾರತದಲ್ಲಿ ಬ್ರಿಟಿಷರ ಅಧಿಕಾರ ಮತ್ತು ರಾಷ್ಟ್ರೀಯ ಚಳವಳಿಯ ಆರಂಭ ಮತ್ತು ಅದಕ್ಕೆ ಹಿನ್ನೆಲೆಯಾಗಿದ್ದ ಇಂಗ್ಲೆಂಡಿನ ಕೈಗಾರಿಕೆಗಳಿಗಾಗಿ ಬಂಗಾಳವನ್ನು ಲೂಟಿಮಾಡಿದ್ದು, ಭಾರತದ ಕೈಗಾರಿಕೆಗಳ ನಾಶ, ಇಂಗ್ಲಿಷ್ ಕಲಿಕೆ, ರಾಷ್ಟ್ರೀಯ ಭಾವನೆ, ಭಾರತದ ಕೈಗಾರಿಕೆಗಳ ಬೆಳವಣಿಗೆ, ತಿಲಕ್ ಮತ್ತು ಗೋಖಲೆಯವರ ಪಾತ್ರ, ಮಹಾತ್ಮ ಗಾಂಧಿಯವರಿಂದ ದೇಶದಲ್ಲಿ ದೇಶಭಕ್ತಿಯ ಮಿಂಚಿನ ಬೆಳವಣಿಗೆ, ಎರಡನೆಯ ವಿಶ್ವಮಹಾಯುದ್ಧ, ದೇಶವಿಭಜನೆಯ ಪ್ರಸ್ತಾಪ, ಜನಸಂಖ್ಯೆಯ ಸಮಸ್ಯೆ, ಭವಿಷ್ಯದತ್ತಲ ನೋಟ, ಇವುಗಳ ವಿವರಣೆಯನ್ನು ಇಲ್ಲಿ ನೆಹರೂ ಅವರು ತಮ್ಮ ಮುಂದಿನ ಪೀಳಿಗೆಗೆ ನೀಡಿದ್ದಾರೆ.
ಪುಸ್ತಕದ ಕೋಡ್ KBBP 0166
ಪ್ರಕಾರಗಳು ಪ್ರವಾಸ ಸಾಹಿತ್ಯ
ಲೇಖಕರು ಎಸ್.ವಿ.ಕೃಷ್ಣಮೂರ್ತಿ ರಾವ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 110/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 55/-
ಪುಟಗಳು 401

ಬಯಕೆ ಪಟ್ಟಿ