ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಎರಡು ಮಹಾಕಾವ್ಯಗಳು

- ಎಚ್.ಎಸ್. ಹರಿಶಂಕರ್ -


"ಧರ್ಮಶಾಸ್ತ್ರದ ಇತಿಹಾಸದಂತಹ ಅತ್ಯುತ್ಕೃಷ್ಟವಾದ ಗ್ರಂಥಗಳನ್ನು ನೀಡಿ ಭಾರತೀಯ ವಿದ್ವಾಂಸರಲ್ಲಿ ರತ್ನಪ್ರಾಯವಾಗಿದ್ದ ಡಾ. ಪಾಂಡುರಂಗ ವಾಮನಕಾಣೆಯವರು ತಮ್ಮ ಈ ಕಿರುಹೊತ್ತಗೆಯಲ್ಲಿ ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳನ್ನು ಕುರಿತು ಪ್ರಬಂಧವನ್ನು ಮಂಡಿಸಿದ್ದಾರೆ, ಎರಡೂ ಕಾವ್ಯಗಳನ್ನು ಉತ್ತಮ ಮಾನದಂಡದಿಂದ ತೂಗಿದ್ದಾರೆ. ಅವುಗಳಲ್ಲಿ ಪ್ರಾಚೀನವಾದುದು ಯಾವುದು, ಅವುಗಳ ಕರ್ತೃವಿನ ವಿಚಾರ, ಅವುಗಳ ಕಾಲ, ಆ ಕಾಲದ ಸಮಾಜದ ಪರಿಸರ, ಯಾವುದರಿಂದ ಯಾವುದು ಉಪಕೃತವಾಗಿದೆ, ಅವುಗಳ ಬಗೆಗೆ ಬಂದಿರುವ ದೇಶೀಯರ ಹಾಗೂ ವಿದೇಶೀಯರ ಟೀಕೆಗಳು ಇವುಗಳನ್ನು ಶಿಸ್ತುಬದ್ಧವಾಗಿ ಪರಿಶೀಲಿಸಿದ್ದಾರೆ.
"
ಪುಸ್ತಕದ ಕೋಡ್ KBBP 0164
ಪ್ರಕಾರಗಳು ಕಾದಂಬರಿ
ಲೇಖಕರು ಎಚ್.ಎಸ್. ಹರಿಶಂಕರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 101

ಬಯಕೆ ಪಟ್ಟಿ