ಕಾದಂಬರಿ

ಕಪ್ಪು ಸೂರ್ಯ

- ಟಿ. ಎಸ್. ದಕ್ಷಿಣಾ ಮೂರ್ತಿ -


"ನೇಪಾಳದ ಪ್ರಮುಖ ಕಾದಂಬರಿಕಾರರಾದ ಶ್ರೀ ಭರತ್ ಜಂಗಮ್ ಅವರ ಕೋಲಾಸೂರ್ಯ ಎಂಬ ಕಾದಂಬರಿ ಇಂಗ್ಲಿಷ್ನಲ್ಲಿ ದ ಬ್ಲಾಕ್ ಸನ್ ಆಗಿ ಅನುವಾದಗೊಂಡಿದ್ದು ಅಲ್ಲಿಂದ ಕಪ್ಪು ಸೂರ್ಯನಾಗಿ ಶ್ರೀ ಟಿ.ಎಸ್. ದಕ್ಷಿಣಾಮೂರ್ತಿಯವರ ಮೂಲಕ ಕನ್ನಡಕ್ಕೆ ಬಂದಿದೆ. ಈ ಕಾದಂಬರಿ ನಿರಂಕುಶ ಪ್ರಭುತ್ವದ ಅಂತಹ ಪ್ರಭುಗಳ ಕರಾಳ ಮುಖಗಳನ್ನು ಬೆಳಕಿನಲ್ಲಿ ಬಿಚ್ಚಿಡುವ ಕೆಲಸವನ್ನು ಮಾಡಿ ತನ್ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿ, ಅನೇಕರ ಕಣ್ಣು ತೆರೆಸಿದೆ. ವ್ಯಾಪಾರಿಗಳು, ಸಮಾಜ ಸೇವಕರೆಂದು ಹೊರಗೆ ಕರೆಸಿಕೊಳ್ಳುವವರು, ಜನರ ಮುಗ್ಧತೆಯನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಹೇಗೆ ಬಳಸಿಕೊಳ್ಳುತ್ತಾರೆ, ಕಾನೂನನ್ನು ತಮಗೆ ಅನುಕೂಲವಾಗುವಂತೆ ಹೇಗೆ ಬಗ್ಗಿಸಿಕೊಳ್ಳುತ್ತಾರೆ, ಇದು ಕಾಲಾತೀತವಾಗಿ ಹೇಗೆ ಸಾಗುತ್ತಲೇ ಇರುತ್ತದೆಯೆಂಬುದರ ಚಿತ್ರಣವನ್ನು ಇದು ಕೊಡುತ್ತದೆ.
"
ಪುಸ್ತಕದ ಕೋಡ್ KBBP 0163
ಪ್ರಕಾರಗಳು ಕಾದಂಬರಿ
ಲೇಖಕರು ಟಿ. ಎಸ್. ದಕ್ಷಿಣಾ ಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 60/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 42/-
ಪುಟಗಳು 173

ಬಯಕೆ ಪಟ್ಟಿ