ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಯುದ್ಧ ಮತ್ತು ಶಾಂತಿ ಭಾಗ-1

- ಓ. ಎಲ್. ನಾಗಭೂಷಣ ಸ್ವಾಮಿ -


"ಜಗತ್ತಿನ ಕಾದಂಬರಿ ಕ್ಷೇತ್ರದಲ್ಲಿನ ಪ್ರಮುಖ ಕಾದಂಬರಿಗಳಲ್ಲಿ ಒಂದಾದ ಲಿಯೋ ಟಾಲ್ಸ್ಟಾಯ್ ಅವರ ವಾರ್ ಅಂಡ್ ಪೀಸ್ ನ ಕನ್ನಡ ಅನುವಾದ ಇದು. ಹಲವಾರು ಇಂಗ್ಲಿಷ್ ಅನುವಾದಗಳನ್ನು ಪರಿಶೀಲಿಸಿ, ಸಿದ್ಧಪಡಿಸಿರುವ ಈ ಅನುವಾದವು ಟಾಲ್ಸ್ಟಾಯ್ ಅವರಿಗೆ ಸಂಬಂಧಿಸಿದ ಕೆಲವು ವಿಶೇಷ ವಿಚಾರಗಳನ್ನು, ವಿವರಗಳನ್ನು ಒದಗಿಸುತ್ತದೆ. ವಿಸ್ತಾರವಾದ ಹರವನ್ನು, ಐದುನೂರಕ್ಕೂ ಹೆಚ್ಚು ಪಾತ್ರಗಳನ್ನು ಉಳ್ಳ ಈ ಕಾದಂಬರಿ, ರಷ್ಯನ್ ಬದುಕನ್ನು ಬದಲಿಸಿದ ಮೂರು ಯುದ್ಧಗಳ ವರ್ಣನೆಯನ್ನು ಒಳಗೊಂಡಿದೆ. ಒಂದು ಪಾತ್ರ ಅಥವಾ ಒಂದೇ ವಿಷಯದ ಸುತ್ತ ಸುತ್ತುತ್ತಿರದೆ ಬದುಕಿನ ಎಲ್ಲವನ್ನೂ ಒಳಗೊಂಡು ಹರಿವ ಮಹಾನದಿ ಈ ಕೃತಿ.
"
ಪುಸ್ತಕದ ಕೋಡ್ KBBP 0161
ಪ್ರಕಾರಗಳು ಕಾದಂಬರಿ
ಲೇಖಕರು ಓ. ಎಲ್. ನಾಗಭೂಷಣ ಸ್ವಾಮಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 250/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 175/-
ಪುಟಗಳು 930

ಬಯಕೆ ಪಟ್ಟಿ ಲಭ್ಯವಿಲ್ಲ