ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಎರಡು ಧ್ರುವ

- ವಿ.ಎಂ. ಇನಾಂದಾರ್ -


"ಮರಾಠೀ ಭಾಷೆಯ ಅಪ್ರತಿಮ ಕಾದಂಬರಿಕಾರ ವಿ.ಎಸ್. ಖಾಂಡೇಕರ್ ಅವರ ಕಲಾತ್ಮಕ ಮತ್ತು ಸಾಹಿತ್ಯಿಕ ಸೌಂದರ್ಯಗಳಿಂದ ಹೆಸರುವಾಸಿಯಾಗಿರುವ ಈ ಕಾದಂಬರಿಯನ್ನು ಖ್ಯಾತ ಸಾಹಿತಿ ವಿ.ಎಂ. ಇನಾಂದಾರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಲ್ಲಿನ ತಂತ್ರವಿನ್ಯಾಸ ಕಲಾವಂತಿಕೆ, ಕತೆಯಲ್ಲಿನ ಅಚ್ಚುಕಟ್ಟುತನ, ಪಾತ್ರಗಳಲ್ಲಿನ ಜೀವಕಳೆ, ಈ ಕಾದಂಬರಿಯನ್ನು ಪ್ರತಿ ಬಾರಿ ಓದಿದಾಗಲೂ ಹೊಸದಾಗಿಯೇ ಕಾಣುವಂತೆ ಮಾಡುತ್ತದೆ.
"
ಪುಸ್ತಕದ ಕೋಡ್ KBBP 0159
ಪ್ರಕಾರಗಳು ಕಾದಂಬರಿ
ಲೇಖಕರು ವಿ.ಎಂ. ಇನಾಂದಾರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 274

ಬಯಕೆ ಪಟ್ಟಿ