ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಸಾಹೇಬ್, ಬೀಬಿ ಮತ್ತು ಗುಲಾಮ

- ಅಹೋಬಲ ಶಂಕರ -


ಬಂಗಾಳಿ ಮತ್ತು ಕನ್ನಡ ಭಾಷೆಗಳ ನಂಟಿನ ಮೂಲಕ ಕನ್ನಡಕ್ಕೆ ಆಪ್ತರಾದ ಪ್ರಮುಖ ಕಾದಂಬರಿಕಾರರಲ್ಲಿ ಬಿಮಲ್ ಮಿತ್ರ ಅವರೂ ಒಬ್ಬರು. ರಜತಪರದೆಯ ಮೇಲೆ ಮೂಡಿಬಂದ ಸುಂದರ ಕಾವ್ಯವೆಂದೇ ಹೆಸರನ್ನು ಗಳಿಸಿದ್ದ ಅವರ ಸಾಹೇಬ್, ಬೀಬಿ ಮತ್ತು ಗುಲಾಮ ಎಂಬ ಅವರ ಕಾದಂಬರಿಯ ಈ ಕನ್ನಡ ಅನುವಾದವನ್ನು ಸಿದ್ಧಪಡಿಸಿಕೊಟ್ಟಿರುವವರು ಅಹೋಬಲ ಶಂಕರ ಅವರು. ಬದುಕಿನಲ್ಲಿನ ಕಾಮನೆಗಳನ್ನೆಲ್ಲಾ ತೀರಿಸಿಕೊಳ್ಳುವ ಬಯಕೆ ಇರುವ ಶ್ರೀಮಂತ ಬದುಕನ್ನು ಬಾಳುತ್ತಿದ್ದ ಕುಟುಂಬವೊಂದರ ಹೆಣ್ಣುಮಗಳೊಬ್ಬಳ ಕಥೆ, ಅದರೊಂದಿಗೆ ಅಂದಿನ ಕಲ್ಕತ್ತಾದ ಕಥೆ, ಅಲ್ಲಿನ ಜನರ ಜೀವನದ ಕಥೆಗಳನ್ನೆಲ್ಲಾ ಇಲ್ಲಿ ಬಿಮಲ್ ಮಿತ್ರವರು ಕಟ್ಟಿಕೊಟ್ಟಿದ್ದಾರೆ.
ಪುಸ್ತಕದ ಕೋಡ್ KBBP 0158
ಪ್ರಕಾರಗಳು ಕಾದಂಬರಿ
ಲೇಖಕರು ಅಹೋಬಲ ಶಂಕರ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 300/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 150/-
ಪುಟಗಳು 839

ಬಯಕೆ ಪಟ್ಟಿ