ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಮಹಾ ಯಾತ್ರಿಕ

- ಅಹೋಬಲ ಶಂಕರ -


ಬಂಗಾಳಿ ಮತ್ತು ಕನ್ನಡ ಭಾಷೆಗಳ ನಂಟಿನ ಮೂಲಕ ಕನ್ನಡಕ್ಕೆ ಆಪ್ತರಾದ ಪ್ರಮುಖ ಕಾದಂಬರಿಕಾರರಲ್ಲಿ ವಿಭೂತಿಭೂಷಣ ವಂದ್ಯೋಪಾದ್ಯಾಯ ಅವರೂ ಒಬ್ಬರು. ಬಂಗಾಳದ ಹಳ್ಳಿಗಾಡಿನ ಬಡಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅಪೂ ಎಂಬ ಕಥಾನಾಯಕನ ಜೀವನವನ್ನು - ಅವನ ಬಡತನ, ಓದು, ವಿವಾಹಜೀವನ, ಹೆಂಡತಿಯನ್ನು ಕಳೆದುಕೊಂಡು ಒಂಟಿಯಾದದ್ದು ಇವೆಲ್ಲವನ್ನೂ - ಲೇಖಕರು ತಮ್ಮ ಜೀವನದ ಸಾಮ್ಯದಿಂದಾಗಿ, ಮನತಟ್ಟುವಂತೆ ಇಲ್ಲಿ ಹೇಳಿದ್ದಾರೆ. ಅವನ ಜೀವನ ಯಾತ್ರೆಯ ಈ ಹಾಡು (ಪಥೇರ್ ಪಾಂಚಾಲಿ) ಸತ್ಯಜಿತ್ ರೇ ಅವರಿಂದ ಚಲನಚಿತ್ರವಾಗಿ ವಿಶ್ವದಲ್ಲೆಲ್ಲಾ ಅತ್ಯಂತ ಜನಪ್ರಿಯವಾಗಿದೆ.
ಪುಸ್ತಕದ ಕೋಡ್ KBBP 0157
ಪ್ರಕಾರಗಳು ಕಾದಂಬರಿ
ಲೇಖಕರು ಅಹೋಬಲ ಶಂಕರ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 150/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 426

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.