ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಘೊಂತಮಾರ

- ಕು. ಶಿ. ಹರಿದಾಸ ಭಟ್ಟ -


"ನಿಷೇಧದ ಕತ್ತಿಗೆ ಹೆದರದೆ ಧೈರ್ಯದಿಂದ ಇಟಲಿಯ ಇನ್ಯಾತ್ಸಿಯೊ ಸಿಲೋನೆ ಎಂಬ ಇಟಲಿಯ ಪ್ರಖ್ಯಾತ ಲೇಖಕರ ಬರೆದ ಕೃತಿ ಇದು. ಈ ಕೃತಿಯ ಜನಪ್ರಿಯತೆಗೆ ಅದರಲ್ಲಿ ಸಿಲೋನೆಯವರು ಅಳವಡಿಸಿಕೊಂಡಿರುವ ಚಿರನೂತನ ವಸ್ತು ಮತ್ತು ಅನುಪಮವಾದ ತಂತ್ರ. ಫ್ಯಾಸಿಸ್ಟ್ ಇಟಲಿಯಲ್ಲಿ ಅಧಿಕಾರಕ್ಕೆ ಬಂದ ಕಾಲದಲ್ಲಿ ಅದರ ಪಾಶವೀ ಶಕ್ತಿಗೆ ವಿರುದ್ಧವಾಗಿ ಸೆಟೆದು ನಿಂತು, ಸೋತರೂ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡ ಕಾಲ್ಪನಿಕ ಹಳ್ಳಿಯೊಂದು ಈ ಕಾದಂಬರಿಯಲ್ಲಿ ತನ್ನ ಸಹಜ ಸುಂದರ ರೂಪದಲ್ಲಿ ಮೈದಳೆದು ನಿಂತಿದೆ. ಇಲ್ಲಿ ಕಾದಂಬರಿಕಾರನು ದ್ರಷ್ಟಾರನಾಗುತ್ತಾನೆ. ಅವಮಾನದ ಮುಂದೆ, ಅನ್ಯಾಯದ ಮುಂದೆ ನಾವು ತಲೆತಗ್ಗಿಸಬಾರದು ಎಂಬುದು ಕೃತಿಕಾರ ಸಿಲೋನೆಯವರ ವಾದ. ಯಾವ ರಾಜಕೀಯವಾದವೂ ಆಗದೆ ಈ ಕಾದಂಬರಿ ಮಾನವವಾದದ ಹೆಗ್ಗುರುತಾಗಿ ಇಲ್ಲಿ ತನ್ನ ರೂಪವನ್ನು ತಳೆದಿದೆ."
ಪುಸ್ತಕದ ಕೋಡ್ KBBP 0155
ಪ್ರಕಾರಗಳು ಕಾದಂಬರಿ
ಲೇಖಕರು ಕು. ಶಿ. ಹರಿದಾಸ ಭಟ್ಟ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 163

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.