ಕಾದಂಬರಿ

ಪಾತಾಳದಲ್ಲಿ ಪಾಪಚ್ಚಿ

- ನಾ. ಕಸ್ತೂರಿ -


"ಗಣಿತಶಾಸ್ತ್ರ ಬೋಧಕರಾಗಿದ್ದ ಚಾರ್ಲ್ಸ್ ಲುಡ್ವಿಗ್ ಡಾಡ್ಜ್ಸನ್ ಅವರು ಲೂಯಿ ಕರೋಲ್ ಎಂಬ ಹೆಸರಿನಲ್ಲಿ ಬರೆದ ಅಲೈಸ್ ಇನ್ ವಂಡರ್ಲ್ಯಾಂಡ್ ಎಂಬ ವಿಶಿಷ್ಟ ಹಾಗೂ ಜನಪ್ರಿಯ ಕೃತಿಯ ರೂಪಾಂತರ ಈ ಕೃತಿ. ಇದನ್ನು ಕನ್ನಡದ ವಾತಾರವರಣಕ್ಕೆ ಹೊಂದುವಂತೆ ರೂಪಾಂತರಮಾಡಿರುವವರು ಖ್ಯಾತ ಲೇಖಕ ನಾ. ಕಸ್ತೂರಿ ಅವರು. ಕನ್ನಡದಲ್ಲಿ ಪಾಪಚ್ಚಿಯಾದ ಅಲೈಸ್ ಜಗತ್ತಿನಾದ್ಯಂತ ಎಲ್ಲಾ ವಯಸ್ಸಿನವರಿಗೂ ಅಚ್ಚುಮೆಚ್ಚಿನವಳಾಗಿದ್ದಾಳೆ. ಅನೈಚ್ಛಿಕವಾಗಿ ವಿಚಿತ್ರಲೋಕವೊಂದನ್ನು ಪ್ರವೇಶಿಸುವ ಪಾಪಚ್ಚಿ ಅಲ್ಲಿ ತನಗಾದ ಬೆರಗುಗಳಿಂದ ನಮ್ಮನ್ನೂ ಬೆರಗುಗೊಳಿಸುತ್ತಾಳೆ. ಅಲ್ಲಿನ ಅವಳ ಅನುಭವ, ಅವಳು ನೋಡುವ ಪಕ್ಷಿ, ಪ್ರಾಣಿಗಳು, ಅಲ್ಲಿನ ರಾಜ ರಾಣಿಗಳು ಮಕ್ಕಳಿಗೆ ಬಲು ಆಪ್ತರಾಗುತ್ತಾರೆ.
"
ಪುಸ್ತಕದ ಕೋಡ್ KBBP 0154
ಪ್ರಕಾರಗಳು ಕಾದಂಬರಿ
ಲೇಖಕರು ನಾ. ಕಸ್ತೂರಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 35/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 18/-
ಪುಟಗಳು 98

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ