ಕಾದಂಬರಿ

ಮೃಗನಯನಿ

- ಮ.ಸು. ಕೃಷ್ಣಮೂರ್ತಿ -


"ಮೂಲಕರ್ತೃ ವೃಂದಾವನ್ ಲಾಲ್ ವರ್ಮ ಅವರು ಹಿಂದಿಯ ಸುಪ್ರಸಿದ್ದ ಕಾದಂಬರಿಕಾರರು. ಅವರ ಕಾದಂಬರಿಗಳು ಹಲವಾರು ಭಾಷೆಗಳಿಗೆ ಅನುವಾದವಾಗಿವೆ. ದೂರದರ್ಶನದಲ್ಲಿಯೂ ಪ್ರಸಾರವಾದ ಈ ಮೃಗನಯನಿ ಕಾದಂಬರಿಯನ್ನು ಹಿಂದಿ-ಕನ್ನಡ ಅನುವಾದಕ್ಷೇತ್ರದಲ್ಲಿ ಸಿದ್ಧಹಸ್ತರಾಗಿರುವ ಮ.ಸು. ಕೃಷ್ಣಮೂರ್ತಿಯವರು ಅನುವಾದಿಸಿದ್ದಾರೆ. ಹಳ್ಳಿಯ ಹುಡುಗಿ, ಧೈರ್ಯ, ಸಾಹಸ, ಬಿಲ್ಲುವಿದ್ಯೆಗಳಿಗೆ ಹೆಸರಾಗಿದ್ದ ಹುಡುಗಿ ಮೃಗನಯನಿ ರಾಜ ಮಾನಸಿಂಹನ ಪತ್ನಿಯಾಗಿ ಅರಮನೆ ಸೇರಿ, ಅಲ್ಲಿ ಅವನ ಇತರ ಪತ್ನಿಯರ ಕಾಟದಿಂದ ನೊಂದರೂ ಧೈರ್ಯವಾಗಿ ರಾಣಿಗೆ ತಕ್ಕ ವಿದ್ಯೆ, ಕಲೆಗಳನ್ನು ಕಲಿತು ಬದುಕನ್ನು ಧೀಮಂತವಾಗಿಸಿದ ಕಥೆ.
"
ಪುಸ್ತಕದ ಕೋಡ್ KBBP 0153
ಪ್ರಕಾರಗಳು ಕಾದಂಬರಿ
ಲೇಖಕರು ಮ.ಸು. ಕೃಷ್ಣಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 115/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 58/-
ಪುಟಗಳು 374

ಬಯಕೆ ಪಟ್ಟಿ ಲಭ್ಯವಿಲ್ಲ