ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ರಾಬಿನ್‌ಸನ್‌ ಕ್ರೂಸೊಕಥೆ

- ಆನಂದ್ -


ನಾವಿಕನೊಬ್ಬನು ಸಾಗರದ ಮಧ್ಯದಲ್ಲಿನ ಯಾವುದೋ ಸಣ್ಣ ನಿರ್ಜನ ದ್ವೀಪದಲ್ಲಿ ಹಡಗಿನಿಂದ ಹೊರದೂಡಲ್ಪಟ್ಟು ಅಲ್ಲಿಯೇ ಹಲವಾರು ತಿಂಗಳುಗಳ ಕಾಲ ಕಳೆಯಬೇಕಾಗಿ ಬಂದ ನೈಜಪ್ರಸಂಗವನ್ನು ಅವನಿಂದಲೇ ನೇರವಾಗಿ ಕೇಳಿ ಅದನ್ನು ಕಲಾತ್ಮಕವಾಗಿ ನೇಯ್ದು, ಡೇನಿಯಲ್ ಡಿಫೋ ಪ್ರವಾಸ ಸಾಹಿತ್ಯದಲ್ಲಿಯೇ ಒಂದು ಅದ್ಭುತವನ್ನು ನಿರ್ಮಿಸಿದ. ಅವನ ಕಥಾನಾಯಕ ರಾಬಿನ್ಸನ್ ಕ್ರೋಸೋ. ಮೊದಮೊದಲಿನ ಓದುಗರೆಲ್ಲರೂ ಇದನ್ನೇ ನೈಜ ಘಟನೆಯೆಂದು ನಂಬುವಷ್ಟು ಸಹಜವಾಗಿ, ಅದ್ಭುತವಾಗಿ ರಚಿಸಿದ್ದ ಡಿಫೋ ಈ ಕೃತಿಯನ್ನು. ಇಪ್ಪತ್ತೆಂಟು ವರ್ಷಗಳಿಗೂ ಹೆಚ್ಚುಕಾಲ ನಿರ್ಜನದ್ವೀಪದಲ್ಲಿ ಒಬ್ಬನೇ ಜೀವನ ನಡೆಸಿದ ಕ್ರೂಸೋನ ಸಾಹಸಗಾಥೆ ಪ್ರಪಂಚದಲ್ಲೆಲ್ಲಾ ಜನಪ್ರಿಯವಾಗಿದೆ.
ಪುಸ್ತಕದ ಕೋಡ್ KBBP 0152
ಪ್ರಕಾರಗಳು ಕಾದಂಬರಿ
ಲೇಖಕರು ಆನಂದ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 45/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 23/-
ಪುಟಗಳು 133

ಬಯಕೆ ಪಟ್ಟಿ