ಕಾದಂಬರಿ

ಅನಾಥ ಪಕ್ಷಿ

- ವೀರಭದ್ರ -


"ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ತೆಲುಗು ಸಾಹಿತ್ಯದ ಶ್ರೀ ವಿಶ್ವನಾಥ ಸತ್ಯನಾರಾಯಣ ಅವರದು ಸಮಕಾಲೀನ ಭಾರತೀಯ ಲೇಖಕರ ಸಾಲಿನಲ್ಲಿ ಬಹಳ ಗೌರವಯುತವಾದ ಹೆಸರು. ಅವರ ಈ ಹೃದ್ಯವಾದ ಕಾದಂಬರಿಯನ್ನು ಕನ್ನಡಕ್ಕೆ ಶ್ರೀ ವೀರಭದ್ರ ಅವರು ಅನುವಾದಿಸಿದ್ದಾರೆ. ಹುಟ್ಟುವಾಗಲೇ ಅನಾಥನಾದವನೊಬ್ಬನ ಕಥೆ ಇದು. ಚಿಕ್ಕಮ್ಮನ ಮನೆಯ ಕಷ್ಟದ ವಾತಾವರಣದಲ್ಲಿ ಬೆಳೆದು, ಅಲ್ಲಿಂದ ಮನೆಬಿಟ್ಟು ಬೇರೆಮನೆ ಸೇರಿ, ಅವರ ದನಕಾಯ್ದು, ಅದೃಷ್ಟವಶಾತ್ ಓದುಬರೆಹವನ್ನು ಕಲಿತು ನಂತರ ಜೀವನದ ಹಲವು ತಿರುವುಗಳಲ್ಲಿ ನಡೆಯುವುದು ಇಲ್ಲಿನ ಕಥಾವಸ್ತು. ಕಥೆ ಹೇಳಿರುವ ರೀತಿ ಮತ್ತು ಅದರ ಅನುವಾದ - ಎರಡೂ ಸರಳವಾಗಿವೆ."
ಪುಸ್ತಕದ ಕೋಡ್ KBBP 0151
ಪ್ರಕಾರಗಳು ಕಾದಂಬರಿ
ಲೇಖಕರು ವೀರಭದ್ರ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 85/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 43/-
ಪುಟಗಳು 210

ಬಯಕೆ ಪಟ್ಟಿ