ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಸೀಜ಼ರ್ ಮತ್ತು ಕ್ಲಿಯೋಪಾತ್ರ

- ಡಾ. ಪ್ರಭಾಕರ ಮ. ನಿಂಬರಗಿ -


"ಬರ್ನಾಡ್ ಷಾ ಅವರ ಸ್ಥಾನ ಇಂಗ್ಲಿಷ್ ನಾಟಕಕಾರರಲ್ಲಿ ಷೇಕ್ಸ್ಪಿಯರ್ನ ನಂತರದ್ದು. ಇಂಗ್ಲೆಂಡ್ನ ರಂಗಮಂದಿರಗಳಲ್ಲಿ ಐದು ದಶಕಗಳಿಗೂ ಹೆಚ್ಚಿನ ಕಾಲ ಪ್ರದರ್ಶನನ್ನು ಕಂಡ ನಾಟಕ ಷಾ ಅವರ ಈ ಸೀಜರ್ ಮತ್ತು ಕ್ಲಿಯೋಪಾತ್ರ. ಇದರ ಸಾರ್ಥಕತೆಯಿರುವುದು ವಿಕ್ಟೋರಿಯಾ ಯುಗದ ರಂಗನಾಟಕಗಳಿಗೇ ಅಂಟಿಕೊಂಡಿದ್ದ ಪ್ರೇಕ್ಷಕರನ್ನು ಹೊಸ ವಿಚಾರ ಧಾರೆಯತ್ತ ಸೆಳೆದಿರುವುದರಲ್ಲಿ. ಈ ನಾಟಕದಲ್ಲಿ ಷಾ ಅವರು ಪ್ರತೀಕಾರದ ಭಾವನೆಯ ಹೆಚ್ಚಳದಿಂದಾಗಿ ಇಂದು ಅತಿ ಅಗತ್ಯವಾಗಿರುವ ವಿಶ್ವಶಾಂತಿಯನ್ನು ಪ್ರತಿಪಾದಿಸುತ್ತಾರೆ. ಬೋಧನಾತ್ಮಕವಾದರೂ ಏಕತಾನತೆಗೆ ಅವಕಾಶಮಾಡಿಕೊಡದಿರುವುದು ಷಾ ಅವರ ಹೆಗ್ಗಳಿಕೆ."
ಪುಸ್ತಕದ ಕೋಡ್ KBBP 0148
ಪ್ರಕಾರಗಳು ಕಾದಂಬರಿ
ಲೇಖಕರು ಡಾ. ಪ್ರಭಾಕರ ಮ. ನಿಂಬರಗಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2009
ಬೆಲೆ 120/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 60/-
ಪುಟಗಳು 200

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಲಭ್ಯವಿಲ್ಲ