ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2020ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು - ಹೆಚ್ಚಿನ ಮಾಹಿತಿಗೆ | ರಾಷ್ಟ್ರೀಯ ವಿಚಾರಗೋಷ್ಠಿ - ಭಾಷೆ ಮತ್ತು ಸಾಂಸ್ಕೃತಿಕ ವಿನಿಮಯ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ನಾಲ್ಕು ಅಭ್ಯರ್ಥಿಗಳಿಗೆ ಫೆಲೋಷಿಪ್ ನೀಡಲು ಅರ್ಜಿ ಅಹ್ವಾನ - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ದಮಯಂತಿ

- ಕೆ.ಕೆ.ಗಂಗಾಧರನ್ -


"ಭಾರತಿಯರಿಗೆ ಬಹಳ ಕಾಲದಿಂದಲೂ ಆತ್ಮೀಯವಾಗಿರುವ ನಳ-ದಮಯಂತಿಯರ ಕತೆ, ಮಲೆಯಾಳಂನ ಖ್ಯಾತ ಲೇಖಕಿ ಕೆ.ಕವಿತಾ ಅವರ ಈ ಕೃತಿಯ ವಸ್ತು. ಅವರ ಸುಂದರವಾದ ಈ ಕಾದಂಬರಿ ಅವರ ಸಮಕಾಲೀನ ಚಿಂತನೆಗಳಿಂದಾಗಿ ಆಧುನಿಕ ಸನ್ನಿವೇಶಕ್ಕೂ ಸುಸಂಗತವಾಗಿದೆ. ಗಂಡನ ಒಂದು ದೌರ್ಬಲ್ಯದಿಂದ ಅವನೊಡನೆ ಕಾಡುಪಾಲಾಗಿ, ಅಲ್ಲಿ ಅವನಿಂದಲೂ ತ್ಯಕ್ತಳಾಗಿ, ಕಷ್ಟಪಟ್ಟು ತವರನ್ನು ತಲುಪುತ್ತಾಳೆ. ಆದರೂ ಅವಳಿಗೆ ನಳನ ಚಿಂತೆಯೇ. ಅವನ ಸುಳಿವನ್ನು ಪತ್ತೆ ಹಚ್ಚಿಸಿ ತನ್ನ ಊರಿಗೆ ಕರೆತರಿಸುತ್ತಾಳೆ. ಮತ್ತೆ ಅವನನ್ನು ಪಡೆಯುತ್ತಾಳೆ. ಇಲ್ಲಿ ಇದರ ಹೊರತಾಗಿಯೂ ಕಂಡುಬರುವ ದಮಯಂತಿಯ ಶೀಲ, ಪತಿಯ ಬಗೆಗಿನ ಶ್ರದ್ಧೆ ಮತ್ತು ಪ್ರೀತಿ ಮತ್ತು ಅವನನ್ನು ಸೇರಿಯೇ ಸೇರುತ್ತೇನೆಂಬ ಅವಳ ಚಲ - ಇವು ನಮ್ಮ ಮನಸ್ಸನ್ನು ಸೆರೆಹಿಡಿಯುತ್ತವೆ.
"
ಪುಸ್ತಕದ ಕೋಡ್ KBBP 0147
ಪ್ರಕಾರಗಳು ಕಾದಂಬರಿ
ಲೇಖಕರು ಕೆ.ಕೆ.ಗಂಗಾಧರನ್
ಭಾಷೆ ಕನ್ನಡ
ಪ್ರಕಟಿತ ವರ್ಷ 2009
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 144

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ