ತಿಂಗಳ ಕಾರ್ಯಕ್ರಮ - 26-06-2019 - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಮಿಲಿಂದ ಪ್ರಶ್ನೆ

- ಜಿ.ಪಿ. ರಾಜರತ್ಮಂ -


ಅಜ್ಞಾತ ಕರ್ತೃವಿನ ಅಥವಾ ಕರ್ತೃಗಳ ಕೃತಿಯಾದ ಮಿಲಿಂದ ಪ್ರಶ್ನೆಯನ್ನು ಕನ್ನಡದ ಖ್ಯಾತ ಲೇಖಕರೂ, ಪಾಲಿಭಾಷೆಯಲ್ಲಿ ಮತ್ತು ಬೌದ್ಧಧರ್ಮದಲ್ಲಿ ವಿಶೇಷ ಅಧ್ಯಯನ ಮಾಡಿದ್ದ ನಮ್ಮ ಜಿ.ಪಿ. ರಾಜರತ್ನಂ ಅವರು ನಮಗೆ ಕನ್ನಡದಲ್ಲಿ ನೀಡಿದ್ದಾರೆ. ಈ ಕೃತಿ ಪ್ರಶ್ನೋತ್ತರಗಳ ರೂಪದಲ್ಲಿ ಬೌದ್ಧಧರ್ಮದ ಸಾರಭೂತ ಅಂಶಗಳನ್ನು ಓದುಗರಿಗೆ ನೀಡುತ್ತದೆ. ಮೂಲದ ಏಳು ಭಾಗಗಳಲ್ಲಿ ನಾಲ್ಕನ್ನು ಅನಧಿಕೃತವೆಂದು ಬಿಟ್ಟು ಉಳಿದ ಮೂರನ್ನು ಇಲ್ಲಿ ಅನುವಾದಿಸಲಾಗಿದೆ. ಅನುವಾದದ ಭಾಷೆಯು ಸರಳವಾಗಿ ಮತ್ತು ಮನದಟ್ಟುವಂತೆ ಇದೆ, ಓದುಗರ ಉಪಯೋಗಕ್ಕಾಗಿ ಬೌದ್ಧಪಾರಿಭಾಷಿಕ ಶಬ್ದಗಳ ಅರ್ಥ ಮತ್ತು ಅವುಗಳ ಸಂದರ್ಭಸೂಚಿಗಳನ್ನು ಅನುಬಂಧವಾಗಿ ನೀಡಲಾಗಿದೆ.
ಪುಸ್ತಕದ ಕೋಡ್ KBBP 0144
ಪ್ರಕಾರಗಳು ಕಾದಂಬರಿ
ಲೇಖಕರು ಜಿ.ಪಿ. ರಾಜರತ್ಮಂ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 30/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 15/-
ಪುಟಗಳು 119

ಬಯಕೆ ಪಟ್ಟಿ