ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಯುಗಾಂತ

- ಸರಸ್ವತಿ ಗಜಾನನ ರಿಸ್ ಬೂದ್ -


"ಶ್ರೀಮತಿ ಇರಾವತಿ ಕರ್ವೆಯವರು ಮಹಾಭಾರತದ ಅಧ್ಯಯನವನ್ನು ಮಾಡಿ ಅದರಲ್ಲಿನ ವೀರಪುರುಷರ, ಪ್ರಸಿದ್ಧ ಸ್ಥಳಗಳ ಆಖ್ಯಾನಗಳನ್ನು ವಿಶ್ಲೇಷಣಾತ್ಮಕವಾಗಿ ಬರೆದ ಲೇಖನಗಳ ಸಂಗ್ರಹದ ಅನುವಾದ ಈ ಕೃತಿ. ಭಾರತದಲ್ಲಿ ಎಲ್ಲ ವಿದ್ವತ್ಪ್ರೀತಿಯ ಜನರ ಆದರಕ್ಕೆ ಈ ಕೃತಿ ಪಾತ್ರವಾಗಿದೆ. ಇಲ್ಲಿ ಭೀಷ್ಮನು ಸೇನಾಪತಿಯಾಗಿದ್ದರೂ, ಯುದ್ಧವನ್ನು ತಡೆಯಲು ಮಾಡಿದ ಪ್ರಯತ್ನ, ಗಾಂಧಾರಿಯ ಮಾನಸಿಕ ಭಾವನೆಗಳು, ಕುಂತಿಯ ಪಾತ್ರ, ಅವಳ ನ್ಯಾಯಬುದ್ಧಿ, ವಾಸ್ತವಿಕ ಪ್ರಜ್ಞೆ, ಕಷ್ಟಸಹಿಷ್ಣುತೆ ಇವು, ಧರ್ಮರಾಯ-ವಿದುರರ ಸಂಬಂಧ, ದ್ರೌಪದಿಯ ಮತ್ತು ಕರ್ಣನ ವ್ಯಕ್ತಿತ್ವಗಳು, ಇವೆಲ್ಲಕ್ಕೂ ಮಿುಗಿಲಾಗಿ ಕೃಷ್ಣನ ಪಾತ್ರ ಮತ್ತು ಅವನು ವಾಸುದೇವನಾಗುವುದು ಇವೆಲ್ಲವೂ ಓದುಗರ ವಿಮರ್ಶಾತ್ಮಕ ಬುದ್ಧಿಯನ್ನು ಮೇರುವಿನ ಎತ್ತರಕ್ಕೇ ಏರಿಸುತ್ತದೆ.
"
ಪುಸ್ತಕದ ಕೋಡ್ KBBP 0143
ಪ್ರಕಾರಗಳು ಕಾದಂಬರಿ
ಲೇಖಕರು ಸರಸ್ವತಿ ಗಜಾನನ ರಿಸ್ ಬೂದ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 240

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.