ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ರಾಜಾಮಲಯಸಿಂಹ (ಭಾಗ-3)

- ಶ್ರೀನಿವಾಸಾಚಾರ್ಯ -


"ಅಲೆಗ್ಸಾಂಡರ್ ಡ್ಯೂಮಾನ ದ ಕೆಂಟ್ ಆಫ್ ಮಾಂಟೆಕ್ರಿಸ್ಟೊ ಎಂಬ ಕಾದಂಬರಿಯ ಅನುವಾದವಾಗಿರುವ ಈ ಕೃತಿಯ ಮೂರು ಸಂಪುಟಗಳಲ್ಲಿ ಇದು ಮೂರನೆಯದು. ಕಥಾನಾಯಕನು ಸೆರೆಮನೆಯಲ್ಲಿದ್ದಾಗ ತನ್ನಂತೆಯೇ ಬಂಧಿಯಾಗಿದ್ದ ಒಬ್ಬ ಸನ್ಯಾಸಿಯಿಂದ ತನಗೆ ದೊರೆತ ಧನದಿಂದ ಐಶ್ವರ್ಯವಂತನಾಗಿ, ತನ್ನ ಆಯುಸ್ಸು, ಆರೋಗ್ಯಗಳು ಹಾಗೂ ಐಶ್ವರ್ಯವು ಪರೋಪಕಾರಾರ್ಥವಾಗಿಯೇ ಇರಬೇಕೆಂದು ತೀರ್ಮಾನಿಸಿ ದೀನರಿಗಾಗಿ, ಅನಾಥರಿಗಾಗಿ ತನ್ನ ಐಶ್ವರ್ಯವನ್ನು ವಿನಿಯೋಗಿಸುತ್ತಾನೆ."
ಪುಸ್ತಕದ ಕೋಡ್ KBBP 0142
ಪ್ರಕಾರಗಳು ಕಾದಂಬರಿ
ಲೇಖಕರು ಶ್ರೀನಿವಾಸಾಚಾರ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 75/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 38/-
ಪುಟಗಳು 223

ಬಯಕೆ ಪಟ್ಟಿ