ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ರಾಜಾ ಮಲಯಸಿಂಹ (ಭಾಗ-2)

- ಶ್ರೀನಿವಾಸಾಚಾರ್ಯ -


"ಅಲೆಗ್ಸಾಂಡರ್ ಡ್ಯೂಮಾನ ದ ಕೆಂಟ್ ಆಫ್ ಮಾಂಟೆಕ್ರಿಸ್ಟೊ ಎಂಬ ಕಾದಂಬರಿಯ ಅನುವಾದವಾಗಿರುವ ಈ ಕೃತಿಯ ಮೂರು ಸಂಪುಟಗಳಲ್ಲಿ ಇದು ಎರಡನೆಯದು. ಅಸೂಯಾಪರರ ಸಂಚಿನಿಂದ ದೇಶದ್ರೋಹದ ಆಪಾದನೆಯ ಮೇರೆಗೆ ನಾಯಕನು ಸೆರೆಮನೆಯನ್ನು ಸೇರಬೇಕಾಗುತ್ತದೆ. ಹದಿನಾಲ್ಕು ವರ್ಷ ಅಲ್ಲಿಯೇ ಕಳೆದು, ನಂತರ ಅಲ್ಲಿಂದ ತಪ್ಪಿಸಿಕೊಂಡು, ತನಗೆ ಅನ್ಯಾಯಮಾಡಿದ್ದವರ ಮೇಲೆ ಸೇಡನ್ನು ತೀರಿಸಿಕೊಳ್ಳಬಯಸಿದರೂ ಆಕಾರ್ಯವನ್ನು ಭಗವಂತನಿಗೇ ಬಿಟ್ಟುಬಿಡುತ್ತಾನೆ.
"
ಪುಸ್ತಕದ ಕೋಡ್ KBBP 0141
ಪ್ರಕಾರಗಳು ಕಾದಂಬರಿ
ಲೇಖಕರು ಶ್ರೀನಿವಾಸಾಚಾರ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 75/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 38/-
ಪುಟಗಳು 237

ಬಯಕೆ ಪಟ್ಟಿ