ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ರಾಜಾ ಮಲಯಸಿಂಹ (ಭಾಗ-1)

- ಶ್ರೀನಿವಾಸಾಚಾರ್ಯ -


"ಅಲೆಗ್ಸಾಂಡರ್ ಡ್ಯೂಮಾನ ದ ಕೆಂಟ್ ಆಫ್ ಮಾಂಟೆಕ್ರಿಸ್ಟೊ ಎಂಬ ಕಾದಂಬರಿಯ ಅನುವಾದವಾಗಿರುವ ಈ ಕೃತಿಯ ಮೂರು ಸಂಪುಟಗಳಲ್ಲಿ ಇದು ಮೊದಲನೆಯದು. ಇದರಲ್ಲಿ ಕನ್ನಡದ ಕರ್ತೃ ಶ್ರೀನಿವಾಸಾಚಾರ್ಯರು ನಮ್ಮ ದೇಶ, ಭಾಷೆಗಳಿಗೆ ಹೊಂದುವಂತೆ ರೂಪಾಂತರವನ್ನು ಮಾಡಿದ್ದಾರೆ. ಸಮರ್ಥರಾದವರ, ನ್ಯಾಯುತರಾದವರನ್ನು ಸ್ವಾರ್ಥಿಗಳು ತಮ್ಮ ಉದ್ದೇಶಗಳ ಸಾಧನೆಗೆ ಹೇಗೆ ಬಲಿಕೊಡುತ್ತಾರೆ, ಸನ್ನಿವೇಶಗಳೂ ಅಂತಹವರಿಗೆ ಹೇಗೆ ಸಹಾಯ ಮಾಡುತ್ತದೆ, ಎಂಬುದು ಇಲ್ಲಿನ ವಸ್ತು. ಈ ಕೃತಿಗೆ ಶ್ರೀಯುತ ಚ.ವಾಸುದೇವಯ್ಯನವರು ಪೀಠಿಕೆಯನ್ನು ಬರೆದಿದ್ದಾರೆ.
"
ಪುಸ್ತಕದ ಕೋಡ್ KBBP 0140
ಪ್ರಕಾರಗಳು ಕಾದಂಬರಿ
ಲೇಖಕರು ಶ್ರೀನಿವಾಸಾಚಾರ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 75/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 38/-
ಪುಟಗಳು 250

ಬಯಕೆ ಪಟ್ಟಿ