ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಸಂಪುಟ-3 (ಪರಿಷ್ಕರಣೆ) 2016

- ವಿವಿಧ ಅನುವಾದಕರು -


ಡಾ. ಬಿ.ಆರ್. ಅಂಬೇಡ್ಕರ್ ಅವರು ಧರ್ಮದ ಬಗೆಗೆ ನಡೆಸಿದ ಆಳವಾದ ಚಿಂತನೆಗಳು ಈ ಸಂಪುಟದಲ್ಲಿ ಅಡಕವಾಗಿವೆ. ಹಿಂದೂ ಧರ್ಮದಲ್ಲಿನ ತತ್ತ್ವಜ್ಞಾನ, ಹಿಂದೂ ಸಮಾಜ ವ್ಯವಸ್ಥೆ, ಅದರ ಮೂಲತತ್ವ, ಲಕ್ಷಣ, ಹಿಂದೂ ಧರ್ಮದ ಸಂಕೇತಗಳು, ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಅವುಗಳಿಗೆ ಪ್ರತಿಯಾಗಿ ನಡೆದ ಕ್ರಾಂತಿ, ಬೌದ್ಧಧರ್ಮದ ಪತನ ಹಾಗೂ ಅವಸಾನ,ಭಾರತದಲ್ಲಿ ಬ್ರಾಹ್ಮಣರ ಸಾಹಿತ್ಯ, ಅವರ ಧರ್ಮದ ದಿಗ್ವಿಜಯ, ಹಿಂದೂ ಗೃಹ್ಯಸೂತ್ರಗಳಲ್ಲಿನ ನೀತಿ, ನಿಯಮಗಳು, ಕೃಷ್ಣ ಮತ್ತು ಅವನು ಬೋಧಿಸಿದ ಭಗವದ್ಗೀತೆಯನ್ನು ಕುರಿತ ಅಂಬೇಡ್ಕರರ ಅಭಿಪ್ರಾಯಗಳು, ಮಹಾಭಾರತದ ಕೆಲವು ವಿಷಯಗಳ ವಿಶ್ಲೇಷಣೆ, ಶೂದ್ರರು ಮತ್ತು ಸ್ತ್ರೀಯರ ಪ್ರತಿಕ್ರಾಂತಿ, ಇಷ್ಟೇ ಅಲ್ಲದೆ, ಬುದ್ಧ ಮತ್ತು ಮಾರ್ಕ್ಷ್ ನಡುವಿನ ಹೋಲಿಕೆ, ವೇದಗಳು, ತ್ರಿಮೂರ್ತಿಗಳ ಸತ್ಯಸ್ವರೂಪ, ಮನುವಿನ ವಿಚಾರ, ವರ್ಣಾಶ್ರಮ, ಬ್ರಹ್ಮ, ಕಲಿಯುಗ, ರಾಮ ಕೃಷ್ಣರನ್ನು ಕುರಿತ ಚರ್ಚೆಗಳು ಈ ಸಂಪುಟದಲ್ಲಿದೆ.
ಪುಸ್ತಕದ ಕೋಡ್ KBBP 0014
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 50/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 844

ಬಯಕೆ ಪಟ್ಟಿ ಲಭ್ಯವಿಲ್ಲ