ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಆನಂದ ಮಠ

- ವೆಂಕಟಾಚಾರ್ಯ ಬಿ -


"ಬಂಗಾಳಿ ಸಾಹಿತ್ಯದ ಮೂಲಕ ಇಡೀ ಭಾರತದಲ್ಲಿ ಮಹಾನ್ ಲೇಖಕರ ಪಂಕ್ತಿಗೆ ಸೇರಿ ಶ್ರೀ ಬಂಕಿಮಚಂದ್ರ ಚಟರ್ಜಿ ಅವರು ಅಲ್ಲಿ ಧ್ರುವತಾರೆಯಾಗಿ ನಿಂತಿದ್ದಾರೆ. ಈ ಕಾದಂಬರಿ ಅವರ ಪ್ರಖ್ಯಾತ ಕಾದಂಬರಿ. ಇದು 18ನೆಯ ಶತಮಾನದ ಸಂನ್ಯಾಸಿಗಳ ವಿದ್ರೋಹದ ಕಥೆಯನ್ನು ಇದು ಒಳಗೊಂಡಿದೆ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಜನರ ನರನಾಡಿಗಳಲ್ಲಿ ದೇಶಭಕ್ತಿಯನ್ನು ತುಂಬಿಹರಿಸಿದ ವಂದೇಮಾತರಂ ಎಂಬ ಅಮರ ಗೀತೆಯು ಇರುವುದೂ ಇದೇ ಕಾದಂಬರಿಯಲ್ಲಿ. ಹಲವರು ಈ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದರೂ, ಕನ್ನಡ ಕಾದಂಬರಿಯ ಕ್ಷೇತ್ರದ ಆದ್ಯರಲ್ಲಿ ಒಬ್ಬರಾದ ಬಿ. ವೆಂಕಟಾಚಾರ್ಯರ ಅನುವಾದ ಇಂದಿಗೂ ಜನಪ್ರಿಯವಾಗಿದ್ದು ಈಗ ಅದನ್ನೇ ನಿಮ್ಮ ಮುಂದೆ ಇಡಲಾಗಿದೆ.
"
ಪುಸ್ತಕದ ಕೋಡ್ KBBP 0139
ಪ್ರಕಾರಗಳು ಕಾದಂಬರಿ
ಲೇಖಕರು ವೆಂಕಟಾಚಾರ್ಯ ಬಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 180

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಲಭ್ಯವಿಲ್ಲ