ಕಾದಂಬರಿ

ನಿರ್ಮಲಾ

- ಡಾ. ತಿಪ್ಪೇಸ್ವಾಮಿ -


"ಹಿಂದಿಯಲ್ಲಿ ಹೊಸಯುಗದ ಬಾಗಿಲನ್ನು ತೆರೆದ ಕಾದಂಬರಿಕಾರರಲ್ಲಿ ಶ್ರೀ ಮುನ್ಷಿ ಪ್ರೇಮ್ ಚಂದ್ ಅವರು ಪ್ರಮುಖರು. ನಿಜವಾದ ಅರ್ಥದಲ್ಲಿ ಅವರು ಅಖಿಲ ಭಾರತೀಯ ಕಾದಂಬರಿಕಾರರು. ಅವರ ನಿರ್ಮಲಾ ಎಂಬ ಈ ಕೃತಿ ಅದೇ ಹೆಸರಿನ ತರುಣಿಯೊಬ್ಬಳ ಕಥೆಯಾಗಿದೆ. ಅವಳು, ಸನ್ನಿವೇಶಗಳ ಸುಳಿಯಲ್ಲಿ ಸಿಕ್ಕಿಕೊಂಡು, ತನ್ನ ತಂದೆಯ ವಯಸ್ಸಿನ ವಿಧುರರನ್ನು ಮದುವೆಯಾಗಬೇಕಾಗಿ ಬರುತ್ತದೆ. ಈ ಕಾದಂಬರಿಯು ಪುರುಷಪ್ರಧಾನವಾದ ಕುಟುಂಬಗಳು, ವರದಕ್ಷಿಣೆ, ಮತ್ತು ಇತರ ಸಾಮಾಜಿಕ ಅನಿಷ್ಟಗಳನ್ನು ಕೇಂದ್ರಮಾಡಿಕೊಂಡು, ನಮ್ಮ ಸಮಾಜದ ನೈಜ ಚಿತ್ರಣವನ್ನು ನೀಡುತ್ತದೆ.
"
ಪುಸ್ತಕದ ಕೋಡ್ KBBP 0137
ಪ್ರಕಾರಗಳು ಕಾದಂಬರಿ
ಲೇಖಕರು ಡಾ. ತಿಪ್ಪೇಸ್ವಾಮಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 75/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 38/-
ಪುಟಗಳು 225

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ